ಆಲಮೇಲದಲ್ಲಿ 75.ನೇ ಗಣರಾಜ್ಯೋತ್ಸವ ಆಚರಣೆ.
ಆಲಮೇಲ ಜನೇವರಿ.27





ಆಲಮೇಲದ.ಜ್ಞಾನೋದಯ ಹಿರಿಯ ಪ್ರಾಥಮಿಕ ಶಾಲೆ ಎಲ್ಲ 75. ನೇಯ ಗಣರಾಜ್ಯೋತ್ಸವ ಅದ್ದೂರಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಡಾ,ವೈಭವ ಪಾಟೀಲ ವೈದ್ಯರು,ಮುಖ್ಯ ಅಥಿತಿಗಳಾದ,ಪಟ್ಟಣ ಪಂಚಾಯತಿ ಸದಸ್ಯರಾದ ಮಲ್ಲು ಆಚಲೇರಿ,ಭೀಮು ಬಮ್ಮೂನಹಳ್ಳಿ ಯವರು ಪೋಟೋ ಪೂಜೆ ವನ್ನು ನೆರವೇರಿಸಿದರು, ಅಥಿತಿಗಳಾದ ಜಿಲಾನಿ ಮುಲ್ಲಾ ಕರ್ನಾಟಕ ರಕ್ಷಣೆ ವೇದಿಕೆ ಸ್ವಾಭಿಮಾನ ಬಣದ ಅಧ್ಯಕ್ಷರು ಸಿಂದಗಿ,ಹುಸೇನಸಾಬ ವಾಲಿಕಾರ ವಕೀಲರು, ಬಸವರಾಜ ಹೂಸಮನಿ ಪತ್ರಕರ್ತರು ಬಶೀರ ಮುಜಾವಾರ ಪತ್ರಕರ್ತರು, ಹುಸೇನಸಾಬ ತಾಂಬೋಳಿ ಹಾಗೂ ಕಾರ್ಯಕ್ರಮದ ಧ್ವಜಾರೋಹಣವನ್ನು ನೆರವೇರಿಸಿದರು.

ಬಾಬುಗೌಡ ಪಾಟೀಲ ಹೂವಿನಹಳ್ಳಿ ಮಾಜಿ ಸೈನಿಕರು,ಹಾಗೂ ಬಾಬುಗೌಡ ಪಾಟೀಲ ಮಲ್ಲು ಚಾಂದಕವಠೆ ಸೈನಿಕರು ವಿಭೂತಿಹಳ್ಳಿ ಶಾಲಾ ಸಂಚಾಲಕ ರಿಂದ ಇವರಿಗೆ ವಿಶೇಷ ಸನ್ಮಾನ ಮಾಡಿದರು, ಈ ಶಾಲೆಯ ಅಧ್ಯಕ್ಷರಾದ,ಎಸ್ ಐ ಕಲಬುರಗಿ,ಮುಖ್ಯಗುರುಗಳಾದ ಎನ್ ಎಸ್ ಕಲಬುರಗಿ ಈ ಕಾರ್ಯಕ್ರಮದ ಉಪಸ್ಥಿತರಿದ್ದರು ಶಾಲೆಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಯಿತು ಈ ಕಾರ್ಯಕ್ರಮ ವನ್ನು ನಡೆಸಿಕೊಟ್ಟ ಎಸ್ ವಿ ಪಾಟೀಲ ಹಾಗೂ ಶಾಲೆಯ ಸಿಬ್ಬಂದಿಗಳಾದ ಬಿಬಿ ಮುಜವಾರ,ಪಿ ಡಿ ಸಾಗರ ಎಮ್ ಸಿ ಹಾರಿವಾಳ ಐ ಯು ಮುಲ್ಲಾ ಶ್ರೀಮತಿ ಅಂಜಲಿ ಜೇರಟಗಿ ಕುಮಾರಿ ಲಕ್ಷ್ಮೀ ಕಲ್ಲೂರ ಸುಪ್ರಿಯಾ ಬೇನೂರ ಗಂಗಾ,ಹಾಗೂ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ