ಎನ್.ಎಸ್.ಎಸ್ ಮತ್ತು ರೆಡ್ ರಿಬ್ಬನ್ ಕ್ಲಬ್ ವತಿಯಿಂದ ಪ್ರಬಂಧ ಸ್ಪರ್ಧೆ.
ಹುನಗುಂದ ಜನೇವರಿ.30

ಶ್ರೀ ರಾಮಯ್ಯ ಸ್ವಾಮಿ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ ಸೂಳೇಭಾವಿಇಂದು ಪದವಿ ವಿದ್ಯಾರ್ಥಿಗಳಿಗೆ ಎನ್.ಎಸ್.ಎಸ್.ಮತ್ತು ರೆಡ್ ರಿಬ್ಬನ್ ಕ್ಲಬ್ ವತಿಯಿಂದ ಏಡ್ಸ್ ಮತ್ತು ಎಚ್.ಐ.ವಿ ತಡೆಗಟ್ಟುವಲ್ಲಿ ಯುವಕ ಯುವತಿಯರ ಪಾತ್ರದ ಮೇಲೆ ಪ್ರಬಂಧ ಸ್ಪರ್ಧೆ ಏರ್ಪಡಿದ್ದರು.ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು ಎಸ್.ಎಸ್.ಹೊಸಮನಿ ಹಿರಿಯ ಉಪನ್ಯಾಸಕ ಪ್ರೊ.ಗಂಜಿಹಾಳ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು: ಪ್ರತಾಪ್.ವಾಯ್. ಕಿಳ್ಳಿಇಲಕಲ್ಲ