ಕಲಕೇರಿಯಲ್ಲಿ ಶ್ರೀ ಮಡಿವಾಳ ಮಾಚಿದೇವರ ಜಯಂತಿ ಉತ್ಸವ ಆಚರಣೆ.
ಕಲಕೇರಿ ಫೆಬ್ರುವರಿ.1

ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ ಶ್ರೀ ವೀರಭಂಟಿ ಮಡಿವಾಳೇಶ್ವರ ದೇವಸ್ಥಾನದ ಅವರಣದಲ್ಲಿ . ಶ್ರೀ ಮಡಿವಾಳ ಮಾಚಿದೇವರ ಜಯಂತಿಯ ಉತ್ಸವ ಆಚರಣೆ ಆಚರಿಸಿದರು ಈ ಸಂದರ್ಭದಲ್ಲಿ ಹಿರಿಯರಾದ ಕಾಂತಯ್ಯ ಗದ್ದಿಗಿ ಮಠ. D.B.ಅಡಿಕಿ ಶಿಕ್ಷಕರಾದ ಮಡಿವಾಳ ಮಾಚಿದೇವನ ಬಗ್ಗೆ ಬಹಳ ಚೆನ್ನಾಗಿ ಜನರಿಗೆ ತಿಳಿಸಿ ಹೇಳಿದರು. ಸಂತೋಷ್ ಕಡಕೋಳ . ಗಿರೀಶ್ ಹೆಗ್ಗಣದೊಡ್ಡಿ. ವೀರೇಶ್ ಆಲಗೂರ. ಪಾಪಣ್ಣ ಮಡಿವಾಳರ.ಈರಣ್ಣ ಮಡಿವಾಳರ.ಶಾಂತಪ್ಪ ಮಡಿವಾಳರ.ರಮೇಶ್ ಮಡಿವಾಳರ.ರವಿ ಮಡಿವಾಳರ. ಮಲ್ಲಿಕಾರ್ಜುನ್ಮಡಿವಾಳರ.ಬಾಬಾಬುರಾಜ ಮಡಿವಾಳರ. ಹಲವಾರು ಜನರು ಪಾಲ್ಗೊಂಡು ಮಡಿವಾಳ ಮಾಚಿದೇವರ ಜಯಂತಿಯನ್ನು ಅದ್ದೂರಿಯಿಂದ ಆಚರಿಸಿದರು.
ತಾಲೂಕ ವರದಿಗಾರರು:ಮಹಿಬೂಬಬಾಷ.ಮನಗೂಳಿತಾಳಿಕೋಟಿ