ಮೊಳಕಾಲ್ಮುರು ಪಟ್ಟಣದ ಗುರು ಭವನದಲ್ಲಿ ಗ್ಯಾಲಕ್ಸಿ ಶಾಲೆ ವತಿಯಿಂದ ಲೈಟಿಂಗ್ಸ್ ಸ್ಕ್ರೀನ್ ಕಲಾ ನೃತ್ಯ ಡ್ಯಾನ್ಸ್ ಪ್ರೋಗ್ರಾಮ್ ನಡೆಯಿತು.
ಮೊಳಕಾಲ್ಮುರು ಫೆಬ್ರುವರಿ.10

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಮೊಳಕಾಲ್ಮುರು ಪಟ್ಟಣದಲ್ಲಿ ಗ್ಯಾಲಕ್ಸಿ ಶಿಕ್ಷಣ ಶಾಲೆ ಬೋಧಕರು ಇವರಿಂದ ಮೊಳಕಾಲ್ಮುರು ಪಟ್ಟಣದ ಗುರು ಭವನದಲ್ಲಿ ಸ್ಮಾರ್ಟ್ ಕ್ಲಾಸ್ ಬೋರ್ಡ್ ಸ್ಕ್ರೀನ್ ಡ್ಯಾನ್ಸ್ಗಳು ನೃತ್ಯಗಳು ವಿದ್ಯಾರ್ಥಿಗಳಿಗೆ ಲೈಟಿಂಗ್ಸ್ ಸ್ಕ್ರೀನ್ ಮುಖಾಂತರ ಇವರ ತೋರಿಸಿದರು ಹಾನಗಲ್ಲು ಬೊಮ್ಮಲಿಂಗನಹಳ್ಳಿ ತಳವರಲ್ಲಿ ಮ್ಯಾಸರಹಟ್ಟಿ ರಾಯಪುರ ಬೈರಾಪುರ ನಾಗಸಂದ್ರ ಪೇರೆಂಟ್ಸ್ ಗಳು ಸಹ ಬಂದು ನೋಡಿದರು ಗ್ಯಾಲಕ್ಸಿ ಶಾಲೆಯಲ್ಲಿ ಮಾಡಿದಂತ ಸ್ಮಾರ್ಟ್ ಕ್ಲಾಸ್ ಶಾಲೆಯಲ್ಲಿ ನಡೆಯುವಂತ ರನ್ನಿಂಗ್ರಸ್ ಯೋಗಾಸನ ಮತ್ತು ಉತ್ತಮವಾದ ಶಿಕ್ಷಣ ಮಾಡುತ್ತಿದ್ದಾರೆ ಸ್ಮಾರ್ಟ್ ಬೋರ್ಡ್ ಕಂಪ್ಯೂಟರ್ ಸಹ ಕಲಿಸುತ್ತಿದ್ದಾರೆ ನುರಿತ ಬೋಧಕರು ಸಹ ಇದ್ದಾರೆ ಈ ಗ್ಯಾಲಕ್ಸಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಇಂಜಿನಿಯರ್ ಡಾಕ್ಟರ್ ಮತ್ತು ಶಿಕ್ಷಕರು ಇನ್ನು ಅನೇಕ ದೊಡ್ಡ ನೌಕರಿಯಲ್ಲಿ ಸಹ ಆಗಿದ್ದಾರೆ ಇಲ್ಲಿನ ಬೋಧಕರಿಗೆ ಮೊದಲಿನ ಆದ್ಯತೆ ಧನ್ಯವಾದಗಳು ಹೇಳಬೇಕು ಎಂದು ಮೊಳಕಾಲ್ಮುರು ಪಟ್ಟಣದ ಕಾಂಗ್ರೆಸ್ ಪಕ್ಷದ ಮುಖಂಡರಾದ ಜಿಯಾ ಇವರು ಈ ಶಾಲೆಯನ್ನು ನಡೆಸಿ ಕೊಂಡು ಬರುತ್ತಿದ್ದಾರೆ.

ಎಲ್ಲಾ ಸಮುದಾಯದ ಬಡ ವರ್ಗದ ಮಕ್ಕಳಿಗೆ ಶಿಕ್ಷಣ ಕಲಿಸುತ್ತಿದ್ದಾರೆ ಈ ಶಾಲೆಯಲ್ಲಿ ಮಕ್ಕಳಿಗೆ ಪೀಜು ಸಹ ಹೆಚ್ಚಿನ ಮಟ್ಟದಲ್ಲಿ ತಗೊಳ್ಳುವುದಿಲ್ಲ ಇವರು ಮುಸ್ಲಿಮ್ಸ್ ಬಾಂಧವರಾದರೂ ಕೂಡ ಹಿಂದುಗಳ ಸಹ ಯೋಗದೊಂದಿಗೆ ಎಲ್ಲಾ ಜಾತಿ ಧರ್ಮದವರನ್ನು ಒಗ್ಗೂಡಿಸಿ ಕೊಂಡು ಒಂದು ಶಿಕ್ಷಣದ ಹಾದಿ ಮಾರ್ಗದಲ್ಲಿ ಹೊರಟಿರುವ ಮೊಳಕಾಲ್ಮೂರು ಪಟ್ಟಣ ಕಾಂಗ್ರೆಸ್ ಪಕ್ಷದ ಮುಖಂಡ ಜಿಯಾ ಮತ್ತು ಇವರ ದೊಡ್ಡಪ್ಪನಾದ ಸುಭಾನ್ ಸಾಬ್ ಕಲೀಮ್ ಉಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮತ್ತು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರು ಸಹಕಾರದೊಂದಿಗೆ ಇಂತಹ ಉತ್ತಮವಾದ ಶಿಕ್ಷಣ ಕಲಿಸುವವರಿಗೆ ಹೆಚ್ಚಿನ ಆದ್ಯತೆ ಕೊಡುವಂತ ಶಾಸಕರು ಏಕೆಂದರೆ ಯಾವುದೇ ವರ್ಗದ ವಿದ್ಯಾರ್ಥಿ ಶಿಕ್ಷಣದಿಂದಲೇ ಬೆಳೆಯಬೇಕು ಶಿಕ್ಷಣದಿಂದಲೇ ಬುದ್ದಿವಂತನಾಗಬೇಕು ಶಿಕ್ಷಣದಿಂದಲೇ ನೌಕರಿಯಲ್ಲಿ ಇರಬೇಕು ಒಂದು ಮನೆಯಲ್ಲಿ ಒಬ್ಬ ವಿದ್ಯಾರ್ಥಿ ನೌಕರಿಯಲ್ಲಿ ಇದ್ದರೆ ಇಡೀ ಅವರ ಕುಟುಂಬವೇ ವಿದ್ಯಾವಂತನಾಗುತ್ತಾನೆ ಜ್ಞಾನವಂತರಾಗುತ್ತಾರೆ ಎಂದು ಶಾಸಕರ ಆಶಯವಾಗಿರುತ್ತದೆ ಆದ್ದರಿಂದ ಈ ಜಿಯಾ ಎಂಬ ಯುವಕ ಶಿಕ್ಷಣದ ಹಾದಿ ಮಾರ್ಗದಲ್ಲಿ ಹೊರಟಿದ್ದಾರೆ ಇಂಥವರಿಗೆ ಮಾನ್ಯ ಶಾಸಕರು ಶಕ್ತಿ ತುಂಬುತ್ತಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ ಮೊಳಕಾಲ್ಮೂರು