ಕಲಕೇರಿ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ಜೊತೆ ಗುಲಾಮ್ ಜಾಮೂನ್ ಹಾಗೂ ಚಿತ್ರಾನ್ನ ಸವಿದರು.
ಕಲಕೇರಿ ಫೆಬ್ರುವರಿ.12
![](https://i0.wp.com/sknewskannada.in/wp-content/uploads/2024/02/IMG-20240212-WA00752-1024x576.jpg?resize=708%2C398&ssl=1)
ತಾಳಿಕೋಟಿ ತಾಲೂಕಿನ ಸರಕಾರಿ ಶಾಲೆಯಲ್ಲಿ ಗುಲಾಮ್ ಜಾಮೂನ್ ಚಿತ್ರಾನ್ನ ಎಲ್ಲಾ ವಿದ್ಯಾರ್ಥಿ ಮಧ್ಯಾಹ್ನ ಬಿಸಿ ಊಟದ ಜೊತೆ ಗುಲಾಮ್ ಜಾಮೂನ್ ಮಕ್ಕಳಿಗೆ ಊಟ ಮಾಡಿಸಿದರು. ಇಂದು Govt KBLPS ಕಲಕೇರಿ HK ಶಾಲೆಯಲ್ಲಿ ಚಿತ್ರಾನ್ನದ ಜೊತೆಗೆ ಗುಲಾಮ್ ಜಾಮೂನ್ ಮಾಡಿ ಎಲ್ಲಾ ಮಕ್ಕಳಿಗೆ ಊಟ ಮಾಡುತ್ತಿದ್ದರು ಶಾಲೆಯ ಮುಖ್ಯ ಗುರುಗಳಾದ KM ಮುಚಖೇಡ, ಸಹಶಿಕ್ಷಕರಾದ LD ವಠಾರ ಹಾಗೂ ಗುರು ಮಾತೆಯರಾದ ಶ್ರೀಮತಿ ಪರವೀನಬಾನು, ರಾ ಮುಜಾವರ ಹಾಗೂ ಅಡುಗೆ ಸಿಬ್ಬಂದಿ ಅವರು ಎಲ್ಲಾ ವಿದ್ಯಾರ್ಥಿ ಮುದ್ದು ಮಕ್ಕಳು ಎಲ್ಲಾ ಶಾಲೆಯ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.
ತಾಲೂಕ ವರದಿಗಾರರು:ಮಹಿಬೂಬಬಾಷ.ಮನಗೂಳಿತಾಳಿಕೋಟಿ