ಸಂತ ಶ್ರೀ ಸೇವಾಲಾಲ್ ಮಹಾರಾಜರ 285.ನೇ ಜಯಂತಿ ಆಚರಣೆ.
ಕಲಕೇರಿ ಫೆಬ್ರುವರಿ.15
![](https://i0.wp.com/sknewskannada.in/wp-content/uploads/2024/02/IMG-20240215-WA0029-1024x576.jpg?resize=708%2C398&ssl=1)
ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ ತಾಂಡದ ಗ್ರಾಮಸ್ಥರು ಸೇರಿ ಅದ್ದೂರಿಯಿಂದ ಜಯಂತಿಯನ್ನು ಆಚರಣೆ ಮಾಡಿದರು. ಸಂತ ಶ್ರೀ ಸೇವಾಲಾಲ್ ಮಹಾರಾಜರ 285ನೇ ಜಯಂತೋತ್ಸವ ಜೈ ಸೇವಾಲಾಲ್ ನಗರದಲ್ಲಿ ಜಯಂತಿ ಆಚರಣೆಯನ್ನು ಮಾಡಿದರು ದೇವಸ್ಥಾನ ಪೂಜಾರಿ ಗೋಪಾಲ್ ಪವಾರ್, ವಿಶ್ವನಾಥ್ ರಾಠೋಡ್,ಪುಂಡಲೀಕ್ ಚವ್ಹಾಣ, ಪ್ರೇಮು ಪವಾರ್, ರಾಜು ರಾಠೋಡ್, ಬಾಬು ರಾಠೋಡ್, ನಾರಾಯಣ ರಾಠೋಡ್, ರೂಪಸಿಂಗ್ ಚವ್ಹಾಣ, ಪ್ರವೀಣ್ ಪವಾರ್. ಸಂದೀಪ ರಾಠೋಡ್. ತಂಡದಲ್ಲಿರುವ ಎಲ್ಲಾ ಸಾರ್ವಜನಿಕರು ಪಾಲ್ಗೊಂಡು ಜಯಂತಿಯನ್ನು ಯಶಸ್ವಿ ಗೊಳಿಸಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ. ತಾಳಿಕೋಟಿ