ಎನ್.ಪಿ.ಎಸ್ ನೌಕರರಿಗೆ ನಿರಾಸೆ ಮೂಡಿಸಿದ ಬಜೆಟ್.
ಹುನಗುಂದ ಫೆಬ್ರುವರಿ.16

ಕಾಂಗ್ರೆಸ್ ಪಕ್ಷ ತಮ್ಮ ಪ್ರಣಾಳಿಕೆಯಲ್ಲಿ ಆರನೇ ಗ್ಯಾರಂಟಿಯಾಗಿ ಹೊಸ ಪಿಂಚಣಿ ರದ್ದುಪಡಿಸಿ, ಹಳೆ ಪಿಂಚಣಿಯನ್ನ ಜಾರಿಗೆ ಮಾಡುವುದಾಗಿ ಘೋಷಿಸಿತ್ತು. ಈ ಬಾರಿಯ ಬಜೆಟ್‌ನಲ್ಲಿ ಸಮಸ್ತ ಎನ್‌ಪಿಎಸ್ ನೌಕರರು ಹಳೆಯ ಪಿಂಚಣಿ ಜಾರಿ ಮಾಡುತ್ತಾರೆ ಎನ್ನುವ ಅತೀ ನಿರೀಕ್ಷೆಯಲ್ಲಿದ್ದ ಸುಮಾರು ೩ ಲಕ್ಷ ಸರ್ಕಾರಿ ನೌಕರರು ಹಾಗೂ ೩ ಲಕ್ಷ ಅನುದಾನಿತ ಹಾಗೂ ನಿಗಮ ಮಂಡಳಿ ನೌಕರರಿಗೆ ಹಳೆ ಪಿಂಚಣಿ ಜಾರಿಗೆ ಗೊಳಿಸದಿರುವುದಕ್ಕೆ ತುಂಬಾ ನಿರಾಸೆ ಯುಂಟಾಗಿದೆ.ಸಂಗಮೇಶ ಪಾಟೀಲ ಅಧ್ಯಕ್ಷರು,ಎನ್‌ಪಿಎಸ್ ನೌಕರರ ಸಂಘ, ಹುನಗುಂದ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ