ಕಲಕೇರಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಜರುಗಿತು.
ಕಲಕೇರಿ ಫೆಬ್ರುವರಿ.17

ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ಹಿರಿಯ ಪ್ರಾಥಮಿಕ ಹಾಗೂ ಪ್ರೌಡ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ .7 ನೇ ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಂದ ಸಮಾರಂಭ ನಡೆಯಿತು ಸಾನಿಧ್ಯ ಪೂಜ್ಯ ಶ್ರೀ.ಷ.ಪ್ರ. ಸಿದ್ದರಾಮ ಶಿವಾಚಾರ್ಯರು ಶ್ರೀ ಗುರು ಮರುಳಾರಾದ್ಯ ಸಂಸ್ಥಾನ ಹಿರೇಮಠ್..ಜೆ .ಬಿ ಗುಮಶೆಟ್ಟಿ ಮುಖ್ಯ ಗುರುಗಳು.ವ್ಹಿ. ಆರ್ .ಝಳಕಿ ನಿರ್ದೇಶಕರು.ಎಂ. ಎಸ್. ಜೋಗೂರ್ ಕಾರ್ಯದರ್ಶಿಗಳು.ಎಸ್.ಬಿ. ಪಾಟೀಲ್ ಅಧ್ಯಕ್ಷರು.ಎಸ್.ಎಮ್. ಕಡಕೋಳ ಉಪಾಧ್ಯಕ್ಷರು.ಸಾಹೇಬಗೌಡ. ಬಿರಾದರ್. ಶಿಕ್ಷಕರ ಸಾಹಿತ್ಯಗಳ ಸರ್ಕಾರಿ ಪ್ರೌಢಶಾಲೆ ಬೆನಕನಹಳ್ಳಿ.ಎಸ್.ಎಲ್. ನಾಯ್ಕೋಡಿ ಸಿಆರಸಿ.ಎಸ್.ಜಿ.ಝಳಕಿ.ಎಸ್.ಎಸ್.ಮಠ.ಎಸ್.ಸಿ.ಚಳ್ಳಗಿ.ಎಮ್ ಜೆ.ಬಿರಾದಾರ್.ಡಿ.ಎಮ್.ಗುಮಶೆಟ್ಟಿ.ಎಂ.ಎಸ್.ಕವದಿ.ಜಿ.ಎಮ್. ಗುಮಶೆಟ್ಟಿ.ಕ.ಡಿ.ದೇಸಾಯಿ.ಶ್ರೀಮತಿ ಎಸ್. ಎಸ್.ಝಳಕಿ. ಶಾಲೆಯ ಸಿಬ್ಬಂದಿ ವರ್ಗ. ಎಸ್.ಎಸ್. ಕೊರವಾರ್.ವ್ಹಿ.ಎಮ್.ಸಿಂದಗಿ. ಎಸ್.ಆರ್. ಹರಿಜನ್. ವ್ಹಿ.ಟಿ. ಜಾನಮಟ್ಟಿ.ಎಸ್.ಎಸ್. ಬಿರಾದರ್. ಶ್ರೀಮತಿ ಎಸ್. ಎಸ್. ಭಜಂತ್ರಿ.ಕ.ಎಸ್. ದೇಸಾಯಿ.ಶ್ರೀಮತಿ .ತಬಸುಮ್.ದುಂಡಸಿ.ಎನ್.ಕ. ಗುಂಡುಕನಾಳ.ಶ್ರೀಮತಿ ಎಸ್. ಎಸ್. ಪತ್ತಾರ್.ಶ್ರೀಮತಿ ಬಿ.ಎಮ್. ಉಸ್ತಾದ್.ಕುಮಾರ್ ಬಿ.ಎಸ್. ಗುಡಿಮನಿ ಶ್ರೀಮತಿ ಡಿ.ಆರ್. ಹವಾಲ್ದಾರ್.ಕುಮಾರಿ ಆರ್. ಎಮ್. ದೊಡಮನಿ.ಕುಮಾರ್ ಎಸ್. ಎಸ್. ಸಜ್ಜನ್ .ಬಿ.ಎಸ್. ದೇವರಮನಿ. ಜೆ.ಬಿ. ಗುಮಶೆಟ್ಟಿ. ಎಲ್ಲಾ ಶಾಲೆಯ ಮುಖ್ಯ ಗುರುಗಳು ಶಿಕ್ಷಕರು ಗುರು ಮಾತೆ ಅವರು ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡು ಸಮಾರಂಭ ಯಶಸ್ವಿ ಗೊಳಿಸಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ. ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ ಮನಗೂಳಿ.ತಾಳಿಕೋಟಿ