ಅಮ್ಮನ ಹಬ್ಬ ಕುರಿಗಳ ಭಾರಿ ಮಾರಾಟ.
ತರೀಕೆರೆ ಫೆಬ್ರುವರಿ.19
![](https://i0.wp.com/sknewskannada.in/wp-content/uploads/2024/02/IMG-20240219-WA0047-1024x576.jpg?resize=708%2C398&ssl=1)
ಅಂತರಗಟ್ಟೆ ದುರ್ಗಾದೇವಿ ಅಮ್ಮನ ಜಾತ್ರೆ ದಿನಾಂಕ 24.-2-2024 ರಂದು ಅಂತರಗಟ್ಟೆ ಗ್ರಾಮದಲ್ಲಿ ಜಾತ್ರೆ ಮತ್ತು ರಥೋತ್ಸವ ನಡೆಯಲಿದ್ದು ಈ ಪ್ರಯುಕ್ತ ಫೆಬ್ರವರಿ ದಿನಾಂಕ 20 ಮತ್ತು 21ರಂದು ತರೀಕೆರೆ ಪಟ್ಟಣದ ಬಯಲು ರಂಗ ಮಂದಿರದಲ್ಲಿ ಸುಮಾರು ಸಾವಿರಾರು ಸಂಖ್ಯೆಯಲ್ಲಿ ಕುರಿಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ, ವ್ಯಾಪಾರವು ಬಲು ಜೋರಾಗಿಯೇ ನಡೆಯುತ್ತಿದೆ.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ. ನ್ಯೂಸ್ ಕನ್ನಡ ಚಾನಲ್:ಎನ್.ವೆಂಕಟೇಶ್.ತರೀಕೆರೆ