ದಿಗ್ವಿಜಯ ಭಾರತ ಪಕ್ಷದ ಜಿಲ್ಲಾಧ್ಯಕ್ಷರಾಗಿ ಮೈಬೂಬಬಾಷ.ಬಂದಗೀಸಾಬ ಮನಗೂಳಿ ಆಯ್ಕೆ.
ಕಲಕೇರಿ ಫೆಬ್ರುವರಿ.19

ಕಲಕೇರಿ ಗ್ರಾಮದವರಾದಮೈಬೂಬಬಾಷ .ಬಂದಗೀಸಾಬ .ಮನಗೂಳಿ.ಇವರನ್ನು ದಿಗ್ವಿಜಯ ಭಾರತ ಪಕ್ಷದ.ವಿಜಯಪುರ ಜಿಲ್ಲಾ ಅಧ್ಯಕ್ಷರಾಗಿ ನೇಮಕ ಮಾಡಿದರು.ಈ ಕುರಿತು ದಿಗ್ವಿಜಯ ಭಾರತಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದಡಾ. ಆರವಿಂದ್ ರಾಜೀವ ಇವರುನೇಮಕಾತಿ ಆದೇಶ ನೀಡಿದರು.

ಉತ್ತರ ಕರ್ನಾಟಕ ಬೆಂಗಳೂರು ಗ್ರಾಮಾಂತರಕ್ಕೆ ಸೀಮಿತ ಇದ್ದಂತಹ ಪಕ್ಷ ಇಂದು ಗಂಡು ಮೆಟ್ಟಿದ ನಾಡು ಬಯಲು ಲಗ್ಗೆ ಇಟ್ಟಿದ್ದು ತನ್ನ ನೈಜ ಚಿತ್ರಣ ಗರಿಗೆದರಲು ಕಾತುರಾಗಿದೆದಿಗ್ವಿಜಯ ಭಾರತ ಪಕ್ಷದ.ವಿಜಯಪುರ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ.ತಾಳಿಕೋಟಿ