ಡಾಕ್ಟರ್ ಭೈರಿ ಎಲುಬು ಮತ್ತು ಕೀಲು ಇತ್ತೀಚೆಗೆ ಪ್ರಾರಂಭ ಗೊಂಡಿತು.
ತಾಳಿಕೋಟೆ ಫೆಬ್ರುವರಿ.22

ತಾಳಿಕೋಟೆ ನಗರದಲ್ಲಿ ಇತ್ತೀಚೆಗೆ ಆಸ್ಪತ್ರೆ ಪ್ರಾರಂಭಗೊಂಡಿತು. ತಾಳಿಕೋಟೆ ನಗರದಲ್ಲಿ ಶ್ರೀ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದ ಹತ್ತಿರ ಡಾಕ್ಟರ್ ಭೈರಿ ಅವರ ಎಲುಬು ಮತ್ತು ಕೀಲು ಆಸ್ಪತ್ರೆಯನ್ನು ಸರಳವಾಗಿ ಉದ್ಘಾಟಿಸಲಾಯಿತು. ಇದರ ಪ್ರಯುಕ್ತ 9 ದಿನಗಳ ಕಾಲ ಉಚಿತ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದು ಜನರು ಇದರ ಸದುಪಯೋಗವನ್ನು ಪಡೆದು ಕೊಳ್ಳಬೇಕು ಭೈರಿ ಫೌಂಡೇಶನ್ ಅಧ್ಯಕ್ಷರಾದ ಡಾಕ್ಟರ್ ನಂದಕುಮಾರ್ ಬೈರಿ ಅವರು ನೇತೃತ್ವದಲ್ಲಿಪ್ರತಿಯೊಬ್ಬರು ಈ ಅವಕಾಶವನ್ನು ಪಡೆದು ಕೊಳ್ಳಬೇಕು9 ದಿನಗಳ ಕಾಲ ಉಚಿತವಾಗಿ ತಪಾಸಣೆ ಶಿಬಿರವನ್ನ ಹವ್ಮಿುಕೂಂಡಿದ್ದು ಎಲ್ಲಾ ಸಾರ್ವಜನಿಕರು ಸದುಪಯೋಗವನ್ನು ಪಡೆದು ಕೊಳ್ಳಬೇಕು ಬೈರಿ ಫೌಂಡೇಶನ್ ಅಧ್ಯಕ್ಷರಾದಡಾಕ್ಟರ್ ನಂದಕುಮಾರ್ ಭೈರಿಇವರ ನೇತೃತ್ವದಲ್ಲಿ ಚಾಲನೆ ನೀಡಿದರು.ಅಂಬರೀಶ ಹಿರೇಮಠ. ಮೈನು ಮನಿಯಾರ. ಮಲ್ಲು ಜಂಬಗಿ.ಬಾಬುಗೌಡ ಪೀರಾಪುರ.ಸಾಹೇಬಗೌಡ ಹೊಸಗೌಡರ. ಇದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿತಾಳಿಕೋಟೆ