ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾಗಿ – ವೀರೇಶ್ ಗುಳಗಿ ಆಯ್ಕೆ.
ಕೂಡ್ಲಿಗಿ ಫೆಬ್ರುವರಿ.24

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಗುಳಗಿ ವೀರೇಶ್ ಇವರನ್ನು ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಘಟಕ ವಿಜಯನಗರ ಜಿಲ್ಲೆಯ ಜಿಲ್ಲಾ ಉಪಾಧ್ಯಕ್ಷರಾಗಿ ಯುವ ಮೋರ್ಚಾದ ಅಧ್ಯಕ್ಷರು ಹಾಗೂ ಬಿಜೆಪಿ ಜಿಲ್ಲಾ ಅಧ್ಯಕ್ಷರುಗಳು ಮತ್ತು ಪಕ್ಷವು ಗುಳಗಿ ವೀರೇಶ್ ಇವರ ಪಕ್ಷದಲ್ಲಿನ ಕಾರ್ಯ ಚಟುವಟಿಕೆಗಳನ್ನು ಪರಿಶ್ರಮವನ್ನು ಮುಖಂಡರು ಹಿರಿಯರು ಗುರುತಿಸಿ.ದಿನಾಂಕ :24-2-2024ರಂದು ಜಿಲ್ಲೆಯ ಉಪಾಧ್ಯಕ್ಷ ಸ್ಥಾನವನ್ನು ನೀಡಿರುವುದಕ್ಕೆ ನನ್ನ ಎಲ್ಲಾ ನನ್ನ ಪೂಜ್ಯ ಗುರುಗಳಿಗೂ ಹಿರಿಯ ಮುಖಂಡರಿಗಳಿಗೂ ಆತ್ಮೀಯ ಸ್ನೇಹಿತರಿಗೂ ಹಾಗೂ ಎಲ್ಲಾ ನನ್ನ ಪಕ್ಷದ ಕಾರ್ಯಕರ್ತರಿಗೂ ಹೃದಯ ತುಂಬಿ ಅಭಿನಂದಿಸುತ್ತೇನೆ.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ