ಕೊಟ್ಟೂರು ಪಟ್ಟಣದ ಸಿ.ಪಿ.ಎಡ್ ಆವರಣದಲ್ಲಿ ಬೆಂಕಿ ಅವಘಡ.
ಕೊಟ್ಟೂರು ಫೆಬ್ರುವರಿ.25

ಪಟ್ಟಣದ ಸಿಪಿಎಡ್ ಆವರಣದಲ್ಲಿ ಭಾನುವಾರ ಅಕಸ್ಮಾತಾಗಿ ಬೆಂಕಿ ಹತ್ತಿ ಉರಿದಿದ್ದು ಯಾವುದೇ ಅನಾಹುತ ಸಂಭವಿಸದೆ ಸಮಯಕ್ಕೆ ಸರಿಯಾಗಿ ಅಗ್ನಿಶಾಮಕ ದಳ ಬಂದು ಬೆಂಕಿಯನ್ನು ನಂದಿಸಲಾಯಿತು ಬೇಸಿಗೆ ಕಾಲ ಆಗಿರುವುದರಿಂದ ಇಂಥವು ಅನಿವಾರ್ಯವಾಗಿ ಬೆಂಕಿ ಮತ್ತೊಂದು ಸಂಭವಿಸುವುದು ಘಟನೆಗಳು ನಡೆಯುತ್ತಿರುತ್ತವೆ ಹೀಗಾಗಿ ಸಾರ್ವಜನಿಕರು ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದೆ ಎಂದು ಕೆಲ ಸಾರ್ವಜನಿಕರು ಮಾತನಾಡಿ ಕೊಳ್ಳುತ್ತಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಚಾನಲ್:ಪ್ರದೀಪ್.ಕುಮಾರ್.ಸಿ.ಕೊಟ್ಟೂರು