ಜುಮ್ಮೊಬನಹಳ್ಳಿ ನೂತನ ಕೃಷಿ ಪತ್ತಿನ ಸಹಕಾರ ಸಂಘ (ನಿ) ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಅವಿರೋಧ ಆಯ್ಕೆ.
ಜುಮ್ಮೊಬನಹಳ್ಳಿ ಮಾರ್ಚ್.6

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಜುಮ್ಮೊಬನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನೂತನ ಕೃಷಿ ಪತ್ತಿನ ಸಹಕಾರ ಸಂಘಕೆ (ನಿ) ನೂತನ ಅಧ್ಯಕ್ಷರಾಗಿ ಗೋಪಿ ಮುತ್ತಿ ಹಾಗೂ ಉಪಾಧ್ಯಕ್ಷರಾಗಿ ಲೋಕಿಕೆರೆ ಜಿ.ಸೋಮನ ಗೌಡ್ರು ಅವರು ಈ ಚುನಾವಣೆಯಲ್ಲಿ ಯಾರು ನಾಮಪತ್ರ ಸಲ್ಲಿಸದಿರುವುದರಿಂದ ಅವಿರೋಧವಾಗಿ ಆಯ್ಕೆ ಯಾಗಿರುತ್ತಾರೆಂದು ಚುನಾವಣೆ ಅಧಿಕಾರಿ ಶ್ರೀ ನಾಗರಾಜ್ ಎನ್ ಕೆ ಇವರು ಪೋಷಿಸಿದರು. ಈ ಸಂದರ್ಭದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರುಗಳಾದ. ಪೂಜಾರಿ ಪಾಲಣ್ಣ. ಜಿ ಚಂದ್ರಶೇಖರ್. ವಲಸೆ ಪಾಪಣ್ಣ. ಎಸ್ ಟಿ ನಾಗರಾಜ್. ಎಂ ಟಿ ಅಜಯ್. ಹರಪನಹಳ್ಳಿ ಮಂಜಣ್ಣ. ಶ್ರೀಮತಿ ಅರುಣಮ್ಮ ಮಾನಂದಿ ಎಸ್ ಶ್ರೀಮತಿ ಎಚ್ ಕೊಟ್ರಮ್ಮ ರೇಡಿ ಬೋರಣ್ಣ. ಶ್ರೀಮತಿ ಅನುಸೂಯಮ್ಮ ಮುಕ್ಕಣ್ಣ ನಾಗರಾಜ್. ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಸಾಕಮ್ಮ ಬೋರಣ್ಣ. ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ. ಶ್ರೀಮತಿ ನೇತ್ರಮ್ಮ ಜಿ ಓಬಣ್ಣ. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಈ ಶರಣೇಶ್ ಸದಸ್ಯರುಗಳಾದ ಶ್ರೀಮತಿ ತಿಪ್ಪಮ್ಮ ನಾಗರಾಜ್. ಶ್ರೀಮತಿ ಗಂಗಮ್ಮ ರುದ್ರೇಶ್. ಶ್ರೀಮತಿ ಚನ್ನಬಸಮ್ಮ ಬಸಣ್ಣ. ಗೌಡ್ರು ಸಣ್ಣ ಹೋಬಯ್ಯ. ಎಚ್ ಪಾಪಣ್ಣ.ದಾಸಪ್ಪ. ಮುಖಂಡರುಗಳಾದ ಬಿ. ಪಿ.ಚಂದ್ರಮೌಳಿ ಜೆ ವೀರಭದ್ರಪ್ಪ. ಹೇಮಂತ್ ರಾಜ್. ಜಿ ಎಸ್ ಪಾಪ ಮುತ್ತಿ ಎ ತಿಪ್ಪೇಸ್ವಾಮಿ ಎಸ್ ಟಿ ಗುಂಡಪ್ಪ. ಜಿ ಸಣ್ಣ ಬೋರಯ್ಯ. ಕುಮತಿ ಯಲ್ಲಪ್ಪ. ಮುದ್ರಯ್ಯರ ನಾಗರಾಜ್. ಲೋಕಿಕೆರೆ ಮರುಳನ ಗೌಡ. ಹಾಗೂ ಇನ್ನು ಅನೇಕ ಮುಖಂಡರು ಇದ್ದರು.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ