ಮಹಾ ಶಿವರಾತ್ರಿ ಮಹೋತ್ಸವದ ಜಾಗರಣಾ ಕಾರ್ಯಕ್ರಮ.
ಕಲಕೇರಿ ಮಾರ್ಚ್.9

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೆರಿ ಗ್ರಾಮದಲ್ಲಿ ಶ್ರೀ ವೀರಭಂಟಿ ಮಡಿವಾಳೇಶ್ವರ ದೇವಸ್ಥಾನ ಆವರಣದಲ್ಲಿ ಮಹಾ ಶಿವರಾತ್ರಿ ಮಹೋತ್ಸವದ 12 ನೇ. ಜಾಗರಣಾ ಕುರಿತು. ಪರಮ ಪೂಜ್ಯ ಶ್ರೀ ಷ. ಬ್ರ.ಸಿದ್ದರಾಮ ಶಿವಾಚಾರ್ಯರು ಶ್ರೀಗುರು ಮರುಳಾರಾಧ್ಯ ಸಂಸ್ಥಾನ ಹಿರೇಮಠ ಕಲಕೇರಿ. ಪರಮಪೂಜ್ಯ ಶ್ರೀ ಷ. ಬ್ರ. ಗುರು ಮಡಿವಾಳೇಶ್ವರ ಶಿವಾಚಾರ್ಯರು ಪಂಚರಂಗ ಸಂಸ್ಥಾನ ಗದ್ದಿಗಿಮಠ ಕಲಕೇರಿ. ಪೂಜ್ಯರು ಆಶೀರ್ವಚನ ರೂಪದಲ್ಲಿ ನಿಜವಾದ ದೇವರಂದರೆ ಡಾಕ್ಟರ್ ಪ್ರಭುಗೌಡ ಇವರ ಬಗ್ಗೆ ಜನರಿಗೆ ಈ ಜಗತ್ತಿನಲ್ಲಿ ಯಾರತ್ರ ದುಡ್ಡು ಇಲ್ಲದೆ ಫ್ರೀಯಾಗಿ ಈ ಜಗತ್ತನ್ನೇ ನೋಡುವಂತೆ ಕಣ್ಣುಗಳನ್ನು ಕೊಟ್ಟಿರುವ ಎರಡನೇ ಪರಮಾತ್ಮ ಎಂದರು ತಪ್ಪಾಗುವುದಿಲ್ಲ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಪ್ರಾಮಾಣಿಕವಾಗಿ ನಿಷ್ಠೆಯಿಂದ ಕೆಲಸಗಳನ್ನು ಮಾಡುವರು ಎಂದು ಮಾತನಾಡಿದರು. ಡಾ.ಪ್ರಭುಗೌಡ ಲಿಂಗದಹಳ್ಳಿ ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪುರ ಇವರು ಮಹಾ ಶಿವರಾತ್ರಿಯ ಜಾಗರಣಾನಾವು ಶಿವರಾತ್ರಿ ಆಚರಣೆ ಮಾಡುವುದಕ್ಕೆ ಕಾರಣ ಇದೆ ಎಲ್ಲರೂ ಉಪವಾಸ ಇದ್ದು ದೇವಸ್ಥಾನಗಳಲ್ಲಿ ಪೂಜೆಯನ್ನು ಸಲ್ಲಿಸಿ ಸಾಯಂಕಾಲ ಪ್ರಸಾದವನ್ನು ಸೇವನೆ ಮಾಡಿ ಮತ್ತು ಜಾಗರಣಾ ಮಾಡಿ ಶಿವ ಪಾರ್ವತಿಯನ್ನು ಮಡದಿಯಾಗಿ ಪಡೆದು ಕೊಳ್ಳಲು ಕಥೆಯಾದರೆ ಮತ್ತೊಂದು ಕಥೆ ಭಗೀರಥ ತಪಸ್ಸನ್ನು ಮಾಡಿ ಗಂಗೆಯನ್ನು ಭೂಮಿಗೆ ತಂದ ದಿವಸ ಎಂದು ಈ ಸಂದರ್ಭದಲ್ಲಿ ಮಾತನಾಡಿದರು.

ಸಂತೋಷ ಗೌಡ ದೊಡ್ಡಮನಿ ಕಾಂಗ್ರೆಸ್ ಮುಖಂಡರು.ಶಾಂತಗೌಡ ಪಾಟೀಲ ಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು.ಹಣಮಂತ ವಡ್ಡರ ಭವಾನಿ ಕಂಪ್ಯೂಟರ ಅಧ್ಯಕ್ಷರು.ದೇವೇಂದ್ರ ಜಂಬಗಿ ಕಾಂಗ್ರೆಸ್ ಮುಖಂಡರು.ರಾಜ ಅಹ್ಮದ ಸಿರಸಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರು. ಶರಣಪ್ಪ ಮೋಪಗಾರ. ಸಾಹೇಬಗೌಡ ದೇಸಾಯಿ. ಗಿರನಗೌಡ ಪೊಲೀಸ್ ಪಾಟೀಲ. ನಮ್ಮ ಕಲಕೇರಿ ಗ್ರಾಮದಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದ ಎಂದು ನುಡಿದಂತೆ ನಡೆಯುವ ಜಾತಿ ಮತ ಎನ್ನದೆ ಎಲ್ಲರೂ ನನ್ನವರೇ ಎಂದು ತಿಳಿದು ಎಲ್ಲಾ ಸಮಾಜಗಳಲ್ಲಿ ಇರುವಂತ ವ್ಯಕ್ತಿ ಅಪ್ಪು ದೇಸಾಯಿ ಇವರ ನೇತೃತ್ವದಲ್ಲಿ ಮಹಾ ಶಿವರಾತ್ರಿಯ 12ನೇ. ವರ್ಷದ ಜಾಗರಣಾ ಈ ಕಾರ್ಯಕ್ರಮದಲ್ಲಿ ಕಲಾ ತಂಡದ ವತಿಯಿಂದ ಅದ್ದೂರಿ ಕಾರ್ಯಕ್ರಮಗಳನ್ನು ನೆರವೇರಿತುಅಪ್ಪು ದೇಸಾಯಿ ಇವರಿಗೆ ಬಿಜೆಪಿ ಪಕ್ಷದ ದೇವರ ಹಿಪ್ಪರಗಿ ಮಂಡಲದ ಯುವ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಅಪ್ಪು ದೇಸಾಯಿ ಇವರು ನಿಮ್ಮ ಎಲ್ಲಾ ಸರ್ವಧರ್ಮದವರ ಆಶೀರ್ವಾದ ಸದಾ ನನ್ನ ಮೇಲೆ ಇರಲಿ ನಿಮ್ಮ ಸೇವೆಯೇ ನನ್ನ ಗುರಿ ಎಂದು ತಿಳಿಸಿದರು. ಅಶೋಕ ಭೋವಿ. ಮಹಮ್ಮದ ಅಲಿ ಯಾಳವರ. ರಾಜು ಜಂಬಗಿ. ವಿನೋದ ವಡಿಗೇರಿ. ರವಿ ಗುಮಶೆಟ್ಟಿ . ಮುತ್ತು ಬೆಂಡೆಗುಂಬಳ. AD ಅಭಿಮಾನಿ ಬಳಗದವರು ಇನ್ನೂ ಹಲವಾರು ಊರಿನ ಜನರು ಉಪಸ್ಥಿತರಿದ್ದಾರೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ ತಾಳಿಕೋಟೆ