ಶ್ರೀ ಕೊಟ್ಟೂರೇಶ್ವರ ದೇವಸ್ಥಾನದ ನೂತನ ಧರ್ಮಕರ್ತರಾಗಿ ಎಂ ಕೆ ಶೇಖರಯ್ಯ.
ಕೊಟ್ಟೂರು ಮಾರ್ಚ್.11

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೊಟ್ಟೂರು ಪಟ್ಟಣದಲ್ಲಿ ದಿನಾಂಕ 11 ಮಾರ್ಚ್ 2024 ಸೋಮವಾರ ಪವಾಡ ಪುರುಷನೆಂದೆ ಕರ್ನಾಟಕದಲ್ಲಿ ಹೆಸರಾದಂತಹ ಕೊಟ್ಟೂರಿನ ಆರಾಧ್ಯ ದೈವ ಶ್ರೀ ಗುರುಬಸವೇಶ್ವರ ದೇವಸ್ಥಾನದ ಧರ್ಮಕರ್ತರಾಗಿ ಆಯ್ಕೆಯನ್ನು ಮಾನ್ಯ ನ್ಯಾಯಾಲಯ ಹಾಗೂ ಜಿಲ್ಲಾಧಿಕಾರಿಗಳ ಆದೇಶದ ಅನ್ವಯ ದಿನಾಂಕ 11 ಮಾರ್ಚ್ 2024 ರಂದು ನೂತನ ಧರ್ಮಕರ್ತರಾಗಿ ಕೆ ಎಂ ಶೇಖರಯ್ಯ ಆಯ್ಕೆಯಾಗಿದ್ದಾರೆ.

10 ಮಾರ್ಚ್ 2018 ರಿಂದ 10 ಮಾರ್ಚ್ 2024 ವರೆಗೆ ಸಿ ಎಚ್ ಎಂ ಗಂಗಾಧರಯ್ಯ ಇವರು ಧರ್ಮಕರ್ತರು ಸಹಾಯಕ ಆಯುಕ್ತರ ಸಮ್ಮುಖದಲ್ಲಿ ಕೆ ಎಂ ಶೇಖರಯ್ಯ ಇವರಿಗೆ ಹಸ್ತಾಂತರ ಮಾಡಿದರು ಎಂದು ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೃಷ್ಣಪ್ಪ ಬಿ ಎಂ ಹೇಳಿದರು.ಈ ಸಂದರ್ಭದಲ್ಲಿ ಎಂ ಓ ಕೊಟ್ರಯ್ಯ ಗೌರಿಪುರ ಕೊಟ್ರಯ್ಯ ಎಎಂಬಿ ಕೊಟ್ರಯ್ಯ ಮಲ್ಲಿಕಾರ್ಜುನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮಂಜುನಾಥ್ ಗೌಡ್ರು ಮತ್ತಿತರರು ಉಪಸ್ಥಿತರಿದ್ದರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ.ಕೊಟ್ಟೂರು