ಮಹಾ ಶಿವಶರಣೆ ಸಜ್ಜಲಗುಡ್ಡದ ಶರಣಮ್ಮ ತಾಯಿಯ ಮಹಾಪುರಾಣ.
ಕಲಕೇರಿ ಮಾರ್ಚ್.14

ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಶ್ರೀ ಗುರು ಮರುಳಾರಾಧ್ಯ ಸಂಸ್ಥಾನ ಹಿರೇಮಠದಲ್ಲಿ ನಾಳೆ ದಿನಾಂಕ. 15.03.2024. ಸಾಯಂಕಾಲ 07. ಗಂಟೆಯಿಂದ. ಮಹಾ ಶಿವಶರಣೆ ಸಜ್ಜಿಲಗುಡ್ಡದ ಶರಣಮ್ಮ ತಾಯಿಯಮಹಾಪುರಾಣ ಪ್ರಾರಂಭ ಕಲಕೇರಿ ಗ್ರಾಮಸ್ಥರು ತಾಯಂದರು ಸುತ್ತಮುತ್ತಲಿನ ಹಳ್ಳಿಯ ಗ್ರಾಮಸ್ಥರು ತಾಯಂದರು ಮಹಾಪುರಾಣದಲ್ಲಿ ಎಲ್ಲಾ ಭಕ್ತರು ಪಾಲ್ಗೊಂಡು ಗುರುಗಳಿಂದ ಆಶೀರ್ವಾದ ಪಡೆದು ಕೊಳ್ಳಬೇಕು ಎಂದು ಸರ್ವ ಭಕ್ತಾದಿಗಳಿಗೆ ಸ್ವಾಗತ ಕೋರಿದ್ದಾರೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ.ತಾಳಿಕೋಟೆ

