ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ.
ಕಲಕೇರಿ ಮಾರ್ಚ್.15

ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ ಸರಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯ 2023-24 ನೇ ಸಾಲಿನ 7ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ. ಶಾಲೆಯ S D M C ಉಪಾಧ್ಯಕ್ಷರು ಚಂದ್ರಕಾಂತ ಬಡಿಗೇರ . ಸದಸ್ಯರು ಮಲ್ಲು ನಾವಿ. ಮಲ್ಲನಗೌಡ ದೇಸಾಯಿ. ಕೃಷ್ಣ ಮೋಪಗಾರ. ಶ್ರೀಶೈಲ ಅಡಿಕಿ. ಶ್ರೀಶೈಲ ನಾಯ್ಕೋಡಿ.CRP ಇವರು ವೇದಿಕೆಯನ್ನು ಉದ್ದೇಶಿಸಿ ವಿದ್ಯಾರ್ಥಿಗಳಿಗೆ ತಿಳಿಸಿದರು ಮೊದಲನೇ ಗುರು ತಾಯಿ ಎರಡನೇ ಗುರು ಶಿಕ್ಷಕರು ಆ ಕಲಿಸಿದ ಶಿಕ್ಷಕರ ಹೆಸರನ್ನು ಉಳಿಸಬೇಕು ನೀವು ಕೂಡ ವಿದ್ಯಾರ್ಥಿಗಳು ಬೆಳೆಯಬೇಕು ಎಂದು ತಿಳಿಸಿದರು.ಶಾಲೆಯ ಮುಖ್ಯ ಗುರುಗಳು ಜೆ.ಬಿ.ಕುಲಕರ್ಣಿ. ಸಿ.ಡಿ.ಮಾದರ. ಡಿ.ಬಿ.ಅಡಿಕಿ. ಎಸ್.ಬಿ.ಪಡಶೆಟ್ಟಿ. ಶ್ರೀಮತಿ ಎಸ್.ಟಿ. ಕೋಳೂರ. ಶ್ರೀಮತಿ ಜೆ.ಕೆ.ಭೋವಿ. ಶ್ರೀಮತಿ ಎನ್. ಎಮ್.ಸಜ್ಜನ. ಶ್ರೀಮತಿ ಎಸ್. ಎಚ್. ಬೇನಾಳ.ಶ್ರೀಮತಿ ಗಂಗಮ್ಮ ದೊಡ್ಮನಿ. ಬಸವರಾಜ ಚಳ್ಳಗಿ.ಈ ಸಮಾರಂಭದಲ್ಲಿ ಎಲ್ಲಾ ವಿದ್ಯಾರ್ಥಿಗಳು ಮುಖ್ಯ ಗುರುಗಳು ಶಿಕ್ಷಕರು ಗುರು ಮಾತೆಯವರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ.ತಾಳಿಕೋಟೆ