ಕೊಂಡ್ಲಹಳ್ಳಿಯಲ್ಲಿ ನೂತನವಾಗಿ ಆರಂಭ ಗೊಂಡ ಬ್ರದರ್ಸ್ ಕಲೆಕ್ಷನ್ ಕ್ಲಾತ್ ಸೆಂಟರ್.
ಕೊಂಡ್ಲಹಳ್ಳಿ ಮಾರ್ಚ್.24

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿ ಇಂದು ಪವಾಡ ಪುರುಷ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ಕೃಪಾಶೀರ್ವಾದ ದೊಂದಿಗೆ ನೂತನವಾಗಿ ಬ್ರದರ್ಸ್ ಕಲೆಕ್ಷನ್ ಕ್ಲಾತ್ ಸೆಂಟರ್ ಆರಂಭ ಗೊಂಡಿದೆ ಎಲ್ಲ ಸಾರ್ವಜನಿಕರು ವಿದ್ಯಾರ್ಥಿಗಳು,ರೈತರು, ಮಹಿಳೆಯರು, ಯುವಕರಿಗೆ ಹಾಗೂ ಚಿಕ್ಕ ಮಕ್ಕಳಿಗೆ ಬೇಕಾದ ನವ ವಿನೂತನ ಬಟ್ಟೆಗಳು ಉತ್ತಮ ಗುಣ ಮಟ್ಟದ ಎಲ್ಲ ರೀತಿಯ ಉಡುಪುಗಳು ರಿಯಾಯತಿ ದರದಲ್ಲಿ ದೊರೆಯುತ್ತವೆ ಎಂದು ಸೋಮಶೇಖರ್.ಎಸ್ ಯಶೋಧ.ಎಂ ರವರೂ ತಿಳಿಸಿದರು.

ಸಾರ್ವಜನಿಕರ ಆರ್ಡರ್ ಮೇರೆಗೆ ಪ್ರಿಂಟೆಡ್ ಟೀ ಶರ್ಟ್ ಗಳು ಒಂದೇ ತರವಾದ ಡ್ರೆಸ್ ಗಳು, ಮಹಿಳೆಯರಿಗೆ ಸೀರೆಗಳು,ಶಾಲಾ ವಾರ್ಷಿಕೋತ್ಸವಕ್ಕೆ ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ಡ್ರೆಸ್ ಗಳು, ನೆನಪಿನ ಕಾಣಿಕೆ, ಪೇಟಾ, ಮಣಿಹಾರ, ಕನ್ನಡ ಶಾಲುಗಳು ,ರೈತರ ಶಾಲುಗಳು, ವಿವಿಧ ಸಂಘಟನೆಗಳ ಶಾಲುಗಳು ಅತ್ಯಂತ ರಿಯಾಯಿತಿ ದರದಲ್ಲಿ ದೊರೆಯುತ್ತವೆ ಹಾಗಾಗಿ ಬ್ರದರ್ಸ್ ಕಲೆಕ್ಷನ್ ಕ್ಲಾತ್ ಸೆಂಟರ್ ಗೆ ಅಕ್ಕ ಪಕ್ಕ ಹಳ್ಳಿಯ ಜನರು ಒಮ್ಮೆ ಭೇಟಿ ನೀಡಬೇಕಾಗಿ ತಿಪ್ಪೇಶ್ ತುಳಸಿ, ಮನೋಜ್ ಕುಮಾರ್.ಎಂ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.ಇಂದಿನ ಬ್ರದರ್ಸ್ ಕಲೆಕ್ಷನ್ ಕ್ಲಾತ್ ಸೆಂಟರ್ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಶ್ರೀಮತಿ ತಿಪ್ಪಮ್ಮ, ಶ್ರೀಮತಿ ತಿಪ್ಪೀರಮ್ಮ ಮಲ್ಲಿಕಾರ್ಜುನಯ್ಯ,ಶ್ರೀಮತಿ ಇಂದ್ರಮ್ಮ ಶಿವಣ್ಣಶ್ರೀಮತಿ ಜಯಶ್ರೀ.ಎನ್ ಶಿವಮೂರ್ತಿ.ಟಿ , ಶ್ರೀಮತಿ ಹರ್ಷಿತಾ ದಯಾನಂದ್, ನಾಗರತಮ್ಮ,ಶಾಂತಮ್ಮ ನಾಗರಾಜ್, ಲಿಖಿತ ಏಳು ಕೋಟಿ, ಕೊಲ್ಲಮ್ಮ ನಿಂಗಣ್ಣ, ಗೋವರ್ಧನ, ವಿನಯ್, ಕೋಟಿ, ಪುಟ್ಟಣ್ಣ, ಎಂ.ಏಚ್ ತಿಪ್ಪೇಸ್ವಾಮಿ, ನಾಗವೇಣಿ, ಸುನಂದಮ್ಮ ತಿಪ್ಪೇಸ್ವಾಮಿ, ಭಾಗ್ಯಮ್ಮ, ಹರೀಶ್, ಸ್ವಾಮಿ, ರಮೇಶ್, ಅನಿಲ್ ಅರುಣ್, ಸಹನಾ, ಮೋಹನ್ ಕುಮಾರ್, ಕಿರಣ್, ಹನುಮಂತಪ್ಪ, ದುರುಗಮ್ಮ,ಶಾರದಮ್ಮ, ಕೊಲ್ಲಾರಪ್ಪ, ಲಿಂಗರಾಜ್.ಡಿ ಅಭಿಷೇಕ್, ಮುಂತಾದವರು ಉಪಸ್ಥಿತರಿದ್ದರು.
ವರದಿ:ಕೋಡಿಹಳ್ಳಿಶಿವಮೂರ್ತಿ.ಟಿ ಚಳ್ಳಕೆರೆ