ಹೋಳಿ ಹಬ್ಬದ ಪ್ರಯುಕ್ತ ಚಿಕ್ಕ ಮಕ್ಕಳು ಮತ್ತು ಯುವತಿಯರ ಬಣ್ಣದಾಟ.
ಹುನಗುಂದ ಮಾರ್ಚ್.27

ಪಟ್ಟಣದ ಚಳಗೇರಿ ಓಣಿಯಲ್ಲಿ ಹೋಳಿ ಹಬ್ಬದ ಪ್ರಯುಕ್ತ ಚಿಕ್ಕ ಚಿಕ್ಕ ಮಕ್ಕಳು ಮತ್ತು ಯುವತಿಯರು ಪರಸ್ಪರ ಬಣ್ಣ ಎರೆಚುವ ಮೂಲಕ ಹೋಳಿ ಹಬ್ಬವನ್ನು ಅತ್ಯಂತ ಅರ್ಥಪೂರ್ಣವಾಗಿ ಮತ್ತು ಸಡಗರ ಸಂಭ್ರಮಗಳೊಂದಿಗೆ ಬಣ್ಣದಲ್ಲಿ ಮಿಂದೆದ್ದಿರುವ ದೃಶ್ಯ ಕಂಡು ಬಂದಿತು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ