ರಾಜು ಆಲಗೂರ ಇವರಿಂದ ಚೇತನಗೌಡ ಬಿರಾದಾರ ಗೌರವಿಸಿ ಸನ್ಮಾನಿಸಿದರು.
ಸಿಂದಗಿ ಏಪ್ರಿಲ್.03

ವಿಜಯಪುರ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಸಿಂದಗಿ ತಾಲ್ಲೂಕಿನ ಯಂಕಂಚಿಯಲ್ಲಿ ಕಾಂಗ್ರೆಸ್ ಪಕ್ಷದ ವಿಜಯಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀ ರಾಜು ಆಲಗೂರ ಪರ ಪ್ರಚಾರ ಸಭೆಯಲ್ಲಿ ಕನ್ನೊಳ್ಳಿ ಜಿಲ್ಲಾ ಪಂಚಾಯತ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ ಚೇತನಗೌಡ ಬಿರಾದಾರ ಇವರನ್ನು ರಾಜು ಆಲಗೂರ ಇವರು ಗೌರವಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕ ಶರಣಪ್ಪ ಸುಣಗಾರ, ಜಿ. ಪಂ ಮಾಜಿ ಅಧ್ಯಕ್ಷ ಮಲ್ಲಣ್ಣ ಸಾಲಿ, ರವಿರಾಜ ದೇವರಮನಿ, ಗುರಣ್ಣ ಬಿರಾದಾರ, ವೈ. ಟಿ. ನಾಯ್ಕೋಡಿ, ಮಹಾಂತಗೌಡ ಪಾಟೀಲ,ರಮೇಶ ಗುಬ್ಬೇವಾಡಿ, ವೈಸಿ ಮಯೂರ,ಸುರೇಶ ಪೂಜಾರಿ, ಸುರೇಶ ಮಳ್ಳಿ, ಜಗದೀಶ್ ಹೊನ್ನಹಳ್ಳಿಕಾಂಗ್ರೆಸ್ ಮುಖಂಡ ವಿಜುಗೌಡ ಬಿರಾದಾರ ಎಂಪಿ ರಾಠೋಡ ಕಾಂಗ್ರೆಸ್ ಯುವ ಮುಖಂಡ ಹಣಮಂತ್ರಾರಾಯಗೌಡ ಬಿರಾದಾರ ಗ್ರಾಮದ ಹಿರಿಯರು, ಮಹಿಳೆಯರು, ಯುವಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ