ಉಜ್ಜಯಿನಿ ಜಗದ್ಗುರುಗಳು ಪಾದ ಇಟ್ಟರೆ ನಿಮಗೆ ಮಳೆ ಬೆಳೆ ಚೆನ್ನಾಗಿ ಆಗುತ್ತೆ ಅಂತಾ ಅಭಿಪ್ರಾಯ ವ್ಯಕ್ತಪಡಿಸಿದ – ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ.

ಕಲಕೇರಿ ಏಪ್ರಿಲ್.05

ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಹಿರೇಮಠದ ಇಂದು ಧರ್ಮಸಭೆ ಸಮಾರಂಭಪುರಾಣ ಮಹಾಮಂಗಲ ಹಾಗೂ ಸದ್ಧರ್ಮ ಸಮಾರಂಭ ಪಾವನ ಸಾನಿಧ್ಯ ಶ್ರೀ ಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ವಾದಂಗಳವರಸದ್ಧರ್ಮ ಪೀಠ ಉಜ್ಜಯಿನಿ ಪೂಜ್ಯರಿಂದ ಆಶೀರ್ವಚನ ನೀಡಿದರು.ಷ.ಬ್ರ ಶಿವಾನಂದ ಶಿವಾಚಾರ್ಯರು ಕಟ್ಟಿಮಠ ಸಂಸ್ಥಾನ. ಜಳಕೋಟ, ಷ.ಬ್ರ. ಸಿದ್ಧರಾಮ ಶಿವಾಚಾರ್ಯರುಗುರು ಮರುಳಾರಾದ್ಯ ಸಂಸ್ಥಾನ ಹಿರೇಮಠ ಕಲಕೇರಿ ಪೂಜ್ಯರು ಕಲಕೇರಿ ಗ್ರಾಮದಲ್ಲಿ ಈ ಮಠ ಬೆಳಸ ಬೇಕೆಂದರೆ ನೀವೆಲ್ಲಾ ಭಕ್ತರೇ ಕಾರಣ ಎಂದು ತಿಳಿಸಿದರು ಕಲಕೇರಿಯ ಭಕ್ತರು ಎಲ್ಲಾ ಸುತ್ತಮುತ್ತ ಹಳ್ಳಿಯ ಎಲ್ಲಾ ಭಕ್ತರು ಪಾಲ್ಗೊಂಡು ಸೇವೆಯನ್ನು ಸಲ್ಲಿಸಿ ಈ ಮಠವನ್ನು ಬಹಳ ಎತ್ತರಕ್ಕೆ ಬೆಳೆಸಿದ ಭಕ್ತರು ಇಂಥ ಭಕ್ತರನ್ನ ಯಾವ ಕಾಲಕ್ಕೂ ನಾ ಮರೆಯೋದಿಲ್ಲ ಎಂದು ಪೂಜ್ಯರು ತಿಳಿಸಿದರು.

ಷ.ಬ್ರ.ಡಾ.ಗುರು ಚನ್ನವೀರ ಶಿವಾಚಾರ್ಯರು ಹಿರೇಮಠ ಕುಟೋಜಿ, ಷ.ಬ್ರ.ಅಭಿನವ ಮುನೀಂದ್ರ ಶಿವಾಚಾರ್ಯರು ಕಟ್ಟಿಮನಿ ಹಿರೇಮಠ.ಹಲಕರ್ಟ, ಷ.ಬ್ರ.ಸಂಗನಬಸವ ಶಿವಾಚಾರ್ಯರು ಹಿರೇಮಠ.ದಂಡಗುಂಡ, ಷ.ಬ್ರ.ಗುರು ಮಡಿವಾಳೇಶ್ವರ ಶಿವಾಚಾರ್ಯರು ಪಂಚರಂಗ ಸಂಸ್ಥಾನ ಗದ್ದಿಗಿಮಠ.ಕಲಕೇರಿ, ಷ.ಬ್ರ.ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರು ಶ್ರೀ ಪರ್ವತೇಶ್ವರ ಸಂಸ್ಥಾನ ಬೃಹನ್ಮಠ.ನಾವದಿಗಿ, ಶ್ರೀ ಲಿಂಗರಾಜಪ್ಪ ಬಸವರಾಜಪ್ಪ ಅಪ್ಪ ಶರಣ ಬಸವೇಶ್ವರ ಸಂಸ್ಥಾನ ಕಲಬುರಗಿ, ಷ.ಫೂ.ಶ್ರೀದೂಡ್ಡ ಬಸವಾಚಾರ್ಯ ತಾತನವರು ಕಂಬಳಿಹಾಳ, ಷ.ಪೂ.ಶ್ರೀಮರಿಹುಚ್ಚೇಶ್ವರ ಸ್ವಾನಿುಗಳು ರಾಮಲಿಂಗೇಶ್ವರ ಮಠ ಗುಳಬಾಳ,ಷ.ಪೂ.ಜ್ಯೋತಿಷ್ಯರತ್ನ ಶ್ರೀ ರಾಮಲಿಂಗಯ್ಯ ಸ್ವಾಮಿಗಳು ಹಿರೇಮಠ ಚೆಬನೂರ, ಷ.ಪೂ.ಶ್ರೀ ಅಡವಿ ಲಿಂಗ ಮಹಾರಾಜರು ವೀರಗೋಟಿ, ಶ್ರೀ ಡಾ. ಗುರು ಲಿಂಗಯ್ಯ ಹಿರೇಮಠ ಶಹಾಪೂರ, ಶ್ರೀ ವೇ.ಮೂ.ಪಂ. ಸಿದ್ಧೇಶ್ವರ ಶಾಸ್ತ್ರಿಗಳು ಹಿರೇಮಠ ಬಳೂಟಿಗಿ, ಸನ್ಮಾನ್ಯ ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕರು ರಾಜು ಗೌಡ ಪಾಟೀಲ ಕುದರಿ ಸಾಲೋಡಗಿ, ಸೋಮನಗೌಡ ಪಾಟೀಲ ಸಾಸನೂರ ಮಾಜಿ ಶಾಸಕರು ದೇವರ ಹಿಪ್ಪರಗಿ ಇವರು ನಮ್ಮ ಭಾಗದಲ್ಲಿ ಉಜ್ಜಯಿನಿ ಜಗದ್ಗುರುಗಳು ಪಾದ ಇಟ್ಟರೆ ನಮಗೆ ಮಳೆ ಬೆಳೆ ಚೆನ್ನಾಗಿ ಆಗುತ್ತೆ ಎಂದು ತಿಳಿಸಿದರು,ಸಂತೋಷ್ ಗೌಡ ದೊಡಮನಿ ಸಾಲೋಡಗಿ, ಶಿವಶರಣ ಸಜ್ಜನ ಸಂಸ್ಥಾಪಕ ಅಧ್ಯಕ್ಷರು ಫನಮಡಠಶ್ವರ ಶಿಕ್ಷಣ ಸಂಸ್ಥೆ ತಾಳಿಕೋಟಿ, ಪ್ರಭುಗೌಡ ಬಿರಾದಾರ ಅಕ್ಕಿ. ಬಿ.ಜೆ.ಪಿ. ಜಿಲ್ಲಾ ಉಪಾಧ್ಯಕ್ಷರು ವಿಜಯಪುರ, ಶ್ರೀಮತಿ ಜಯಶ್ರೀ ಬೆಣ್ಣೆ ನಿರ್ಧೇಶಕರು ಸರಕಾರಿ ನೌಕರರ ಸಹಕಾರಿ ಬ್ಯಾಂಕ್ ವಿಜಯಪುರ, ಶ್ರೀಮತಿ ಸಾವಿತ್ರಿ ಡೋಣಿಯವರ ಆರೋಗ್ಯ ಇಲಾಖೆ ಹೂವಿನ ಹಿಪ್ಪರಗಿ, ಸಿದ್ದು ಬುಳ್ಳಾ.ಬಿ.ಜೆ.ಪಿ. ಜಿಲ್ಲಾ ರೈತ ಮೋರ್ಚ ಕಾರ್ಯದರ್ಶಿಗಳು, ಕಲಕೇರಿಯ ಎಲ್ಲಾ ಗ್ರಾಮಸ್ಥರು ಸುತ್ತಮುತ್ತ ಹಳ್ಳಿಯ ಎಲ್ಲಾ ಗ್ರಾಮಸ್ಥರು ಮತ್ತು ತಾಯಂದಿರು ಎಲ್ಲರೂ ಪಾಲ್ಗೊಂಡು ವಿಜೃಂಭಣೆಯಿಂದ ಸೇವೆಯನ್ನು ಸಲ್ಲಿಸಿ ಪೂಜ್ಯರಿಂದ ಆಶೀರ್ವಾದ ಪಡೆದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ. ತಾಳಿಕೋಟೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button