ಸಿಂದಗಿ ಮಂಡಳ ಬಿಜೆಪಿ ಯಿಂದ ಭರ್ಜರಿ ಪ್ರಚಾರ.
ಸಿಂದಗಿ ಏಪ್ರಿಲ್.06

ಭಾರತೀಯ ಜನತಾ ಪಾರ್ಟಿ ಸಿಂದಗಿ ಮಂಡಳ ಲೋಕಸಭಾ ಸಾರ್ವತ್ರಿಕ ಚುನಾವಣಾ ಪ್ರಚಾರ ಪ್ರಯುಕ್ತ ಕನ್ನೊಳ್ಳಿ ಹಾಗೂ ಗೋಲಗೇರಿ ಮಹಾಶಕ್ತಿ ಕೇಂದ್ರದ ಬೂತ್ ಅಧ್ಯಕ್ಷರು ಪೇಜ್ ಪ್ರಮುಖರು ಬೂತ್ ಎಲ್ಲಾ ಪದಾಧಿಕಾರಿಗಳು ಪ್ರಮುಖರು ಸಭೆ ಮಾಡಲಾಯಿತು ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಿಂದಗಿ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀ ಸಂತೋಷ್ ಪಾಟೀಲ ಡಂಬಳ ರವರು ದೇಶದ ಭದ್ರತೆಗಾಗಿ ದೇಶದ ಒಳಿತಿಗಾಗಿ ನರೇಂದ್ರ ಮೋದಿಯನ್ನು 3 ಭಾರೀ ಪ್ರಧಾನ ಮಂತ್ರಿಯಾಗಿ ಮಾಡಲು ಶ್ರೀ ರಮೇಶ ಜಿಗಜಿಣಗಿ ಅವರಿಗೆ ಆರ್ಶಿವಾದ ಮಾಡಬೇಕು ಎಂದು ಹೇಳಿದರು ಬಿಜೆಪಿ ಜಿಲ್ಲಾಧ್ಯಕ್ಷ ಆರ್ ಎಸ್ ಪಾಟೀಲ ಮಾತನಾಡಿ ದೇಶದ ಅಭಿವೃದ್ಧಿಗೆ ದೇಶದ ಬೆಳವಣಿಗೆ ಬಿಜೆಪಿ ಪಕ್ಷಕ್ಕೆ ಬೆಂಬಲ ಮಾಡಲು ವಿನಂತಿಸಿ ಕೊಳ್ಳುತ್ತೇನೆ ಶ್ರೀ ರಮೇಶ ಭೂಸನೂರ ಅವರು ಮಾತನಾಡಿ ರೈತರ ಉಳಿವಿಗಾಗಿ ರೈತರ ಏಳಿಗೆಗೆ ಮತ್ತೇ ಬಿಜೆಪಿ ಅಭ್ಯರ್ಥಿ ಗೆಲ್ಲಿಸಬೇಕು ಎಂದು ಹೇಳಿದರು. ಬಿಜೆಪಿ ಪಕ್ಷದ ಅಭ್ಯರ್ಥಿ ಶ್ರೀ ರಮೇಶ ಜಿಗಜಿಣಗಿ ಅವರು ನಾನು ಈ ಜಿಲ್ಲೆಯ ಅಭಿವೃದ್ಧಿ ಒಂದು ಲಕ್ಷ ಕೋಟಿ ₹ ಅನುದಾನ ತಂದಿದ್ದೇನೆ.

ಮುಂದೆ ಕೂಡಾ ವಿಜಯಪುರಕ್ಕೆ ಇನ್ನೂ ಹೆಚ್ಚಿನ ಅನುದಾನ ಹಾಗೂ ಮೋದಿ ಅವರನ್ನು ಮೂರನೇ ಬಾರಿಗೆ ದೇಶದ ಒಳಿತಿಗಾಗಿ ಪ್ರಧಾನಿ ಮಂತ್ರಿ ಮಾಡಲು ವಿನಂತಿಸಿ ಕೊಳ್ಳುತ್ತೇನೆ ಎಂದು ಹೇಳಿದರು ಈ ಸಂದರ್ಭದಲ್ಲಿ ಅರುಣ ಶಹಾಪುರ ಅವರು ಈ ದೇಶದ ಆರ್ಥಿಕ ಅಭಿವೃದ್ಧಿಗೆ ದೇಶದ ರೈತರ ಬೆಳವಣಿಗೆ ದೇಶ ವಿಶ್ವದಲ್ಲಿ ಭಾರತ ಮೊದಲೇ ಸ್ಥಾನಕ್ಕೆ ಹೋಗಬೇಕು ಮೋದಿ ಅವರನ್ನು ಪ್ರಧಾನಿ ಮಾಡಲು ರಮೇಶ ಜಿಗಜಿಣಗಿ ಅವರಿಗೆ ಮತವನ್ನು ಕಡ್ಡಾಯವಾಗಿ ಹಾಕಬೇಕು ಎಂದು ವಿನಂತಿಸಿದರ ಈ ಸಂದರ್ಭದಲ್ಲಿ ಸಿದ್ದು ಬುಳ್ಳಾ ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಶ್ರೀ ಎಂ ಎನ್ ಪಾಟೀಲ ಈರಣ್ಣ ರಾವೂರ ಮಳುಗೌಡ ಪಾಟೀಲ ಪ್ರಭುಗೌಡ ಪಾಟೀಲ ಗುರು ತಳವಾರ ಸಂಗನಗೌಡ ಪಾಟೀಲ ಪ್ರಭುಗೌಡ ಪಾಟೀಲ ಗೌಡಣ್ಣ ಆಲಮೇಲ ಸೈಪೋನಸಾಬ ಕೋರವಾರ ಶ್ರೀಶೈಲ ಚಳ್ಳಗಿ ಮಾಹಂತೇಶ ಸಾತಿಹಾಳ ಹಾಗೂ ಜಿಲ್ಲೆಯ ನಾಯಕರು ಮತ್ತು ತಾಲ್ಲೂಕು ಮಟ್ಟದ ನಾಯಕರುಗಳು ಹಾಗೂ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು ಹಾಗೂ ವಿಶೇಷವಾಗಿ ಬಂಜಾರ ಸಮಾಜದ ಮಹಿಳೆಯರಿಂದ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ರಮೇಶ ಜಿಗಜಿಣಗಿ ಅವರಿಗೆ ಪುಪ್ಪಾರ್ಚನೆ ಮಾಡುವ ಮೂಲಕ ಸ್ವಾಗತ ಮಾಡಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ.

