ಕಲಕೇರಿ ಗ್ರಾಮ ಲೆಕ್ಕಾಧಿಕಾರಿ ಆಫೀಸ್ ನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ.
ಕಲಕೇರಿ ಏಪ್ರಿಲ್.14

ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮ ಲೆಕ್ಕಾಧಿಕಾರಿ ಆಫೀಸ್ ನಲ್ಲಿ ಸವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ.133 ನೇ. ಜಯಂತಿಯ ಆಚರಣೆ ನಡೆಯಿತು . ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿಯ ಮಾಜಿ ಸದಸ್ಯರಾದ ಲಕ್ಕಪ್ಪ ಬಡಿಗೇರ್ ಇವರು ಪ್ರೈಮ್ ಮಿನಿಸ್ಟರ್ ನಿಂದ ಹಿಡಿದು ಭಾರತದಲ್ಲಿ ಇದ್ದಂತ ಎಲ್ಲಾ ಸಾರ್ವಜನಿಕರಿಗೆ ಓಟಿನ ಹಕ್ಕನ್ನು ಕೊಟ್ಟಿರುವ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಂಬುದನ್ನು ಮರೆಯ ಬಾರದೆಂದು ಈ ಸಂದರ್ಭದಲ್ಲಿ ಎಲ್ಲರೂ ಒಂದು ಆಗಿ ಇರೋಣ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದಂತ ಮಾರ್ಗದಲ್ಲಿ ನಾವು ನಡೆಯಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು.ಊರಿನ ಮುಖಂಡರಾದ ಮಡಿವಾಳಪ್ಪ ತಳವಾರ್.ಅನಿಲ್ ಕಪಡಿಮಠ್. ಮಹಮದ್ ಕೆಂಭಾವಿ. ಸೇರಿದಂತೆ ಜಯಂತಿಯನ್ನು ಆಚರಣೆ ಮಾಡಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ ತಾಳಿಕೋಟೆ.