ಮೀಸಲಾತಿ ಮರೆಮಾಚುವ ಪ್ರಶೆಯೇ ಇಲ್ಲ, ಅಮಿತ್ ಶಾ.
ಬಾಗಲಕೋಟೆ ಏಪ್ರಿಲ್.15

ಬಿ.ಜೆ.ಪಿ ಮೀಸಲಾತಿ ಧೋರಣೆ ಹೊಂದಿದೆ ಎಂದು ಕಾಂಗ್ರೇಸ್ ಪದೇ ಪದೇ ಹೇಳುತ್ತದೆ ಈ ಗೊಂದಲದಲ್ಲಿ ದಲಿತರು ಬುಡಕಟ್ಟು ಜನಾಂಗದವರು ಇದ್ದರೆ ಹಿಂದುಳಿದ ಸಮುದಾಯದಿಂದ ಬಂದ (ಒಬಿ ಸಿ )ನಮ್ಮ ಪ್ರಧಾನಿ ನರೇಂದ್ರ ಮೋದಿಯೇ ದೇಶದ ಮೀಸಲಾತಿಯ ದೊಡ್ಡ ಬೆಂಬಲಿಗರಾಗಿದ್ದಾರೆ ಕೇಂದ್ರ ಸರ್ಕಾರದ ಮೋದಿ ಕ್ಯಾಬಿನೆಟ ನಲ್ಲಿ ಓ ಬಿ ಸಿ ಗೆ ಸೇರಿದ 27 ಜನ ಸಚಿವರಿದ್ದಾರೆ ಸಾಮಾಜಿಕ ನ್ಯಾಯ ಸ್ಥಾಪಿಸುವಲ್ಲಿ ಮೋದಿ ಕೊಡುಗೆ ಅಪಾರವಾಗಿದೆ ದಲಿತರು ಹಿಂದುಳಿದವರು ಬುಡಕಟ್ಟು ಪಂಗಡದವರ ಮೀಸಲಾತಿ ಮುಂದುವರಿಯಲಿದ್ದು ಈ ವ್ಯವಸ್ಥೆಗೆ ಧಕ್ಕೆ ತರುವ ಯಾವುದೇ ಶಕ್ತಿಯನ್ನು ಸಹಿಸುವದಿಲ್ಲ ಕೇಂದ್ರ ಸರ್ಕಾರಕ್ಕೆ ಅಂಬೇಡ್ಕರ್ ರಚಿತ ಭಾರತೀಯ ಸಂವಿಧಾನವೇ ಸರ್ವ ಶ್ರೇಷ್ಠ, ಸಂವಿಧಾನವನ್ನು ರದ್ದ ಗೊಳಿಸುವುದಾಗಲಿ ಬದಲಾವಣೆ ಮಾಡುವುದಾಗಲಿ ಸಾಧ್ಯವಿಲ್ಲ ಸಂವಿಧಾನದ ತಳಹದಿಯಲ್ಲೇ ನಡೆಯುತ್ತಿರುವ ಸರ್ಕಾರ ಅಂಬೇಡ್ಕರರ ತತ್ವ ಸಿದ್ಧಾಂತಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳುತ್ತಿದೆ ಆರೋಪ ಮಾಡುತ್ತಿರುವ ಪ್ರತಿಪಕ್ಷಗಳಿಗೆ ಇದು ನೇರ ಉತ್ತರವಾಗಲಿದೆ ಪ್ರತಿಫಕ್ಷಗಳು ಸಂವಿಧಾನವನ್ನು ಬದಲಿಸುವ ಸುದ್ದಿಯನ್ನು ಪ್ರತಿಭಾರಿಯು ಹಬ್ಬಿಸುತ್ತಿವೆ ಸಂವಿಧಾನ ಬದಲಾಣೆ ಕುರಿತ ಉಹಾಪೊಹ್ಹಗಳಿಗೆ ಸ್ಪಷ್ಟ ಉತ್ತರ ಸ್ವತ ಅಂಬೇಡ್ಕರರು ಬಂದ್ರು ಬದಲಾಣೆ ಅಸಾಧ್ಯ ಮೂಲ ಅಂಬೇಡ್ಕರರ ವಿರಚಿತ ಸಂವಿಧಾನವೇ ಆಧಾರ ಸ್ತoಬವೆಂದರು.
ರಾಜ್ಯ ವಿಶೇಷ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ವಾಯ್.ಸಿ ಹಲಗಿ ಶಿರೂರು.
ಸುದ್ದಿ ಸಂಗ್ರಹ.