ಶ್ರೀ ಸಿದ್ದರಾಮೇಶ್ವರ ಸ್ವಾಮಿಯ ರಥೋತ್ಸವ.
ಕನ್ನನಾಯಕನಕಟ್ಟಿ ಏಪ್ರಿಲ್.30

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ದಿನಾಂಕ 29 ಏಪ್ರಿಲ್ 2024 ಸೋಮವಾರ ದಂದು ಕನ್ನನಾಯಕನಕಟ್ಟಿ ಗ್ರಾಮದಲ್ಲಿ ಶ್ರೀ ಸಿದ್ದರಾಮೇಶ್ವರ ಸ್ವಾಮಿಯ ರಥೋತ್ಸವ ಜರುಗಿತು. ಶ್ರೀ ಸಿದ್ದರಾಮೇಶ್ವರ ಸ್ವಾಮಿ ರಥವನ್ನು ಏರಿ ನಂದಿಕೋಲು ಸಮಾಳ ಸಕಲ ವಾದ್ಯಗಳೊಂದಿಗೆ ಮತ್ತು ಉತ್ತತ್ತಿ ಬಾಳೆಹಣ್ಣು ಮತ್ತು ಗಾಲಿಗೆ ಕಾಯಿ ಹಾಕಿ ಭಕ್ತರು ರಥವನ್ನು ಸುಗಮವಾಗಿ ಸಾಗಿ ಭಕ್ತಿಯನ್ನು ಮೆರೆಯಿತು. ಸಕಲ ಭಕ್ತರು ಊರಿನ ಯುವಕರು ಮುಖಂಡರು ಹಲವರು ಸೇರಿದಂತೆ ರಥವು ಸಂಭ್ರಮ ದಿಂದ ಜರಗಿತು ಇದಕ್ಕೆ ಪೊಲೀಸ್ ಸಿಬ್ಬಂದಿ ಬಂದೋಬಸ್ತಿನೊಂದಿಗೆ ಉತ್ತಮವಾಗಿ ರಥವು ಸಾಗಿತು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ ಕೊಟ್ಟೂರು.