ಪ್ರಧಾನ ಸೇವಕನಿಂದ ಸಮಾಜ ಸೇವಕನಿಗೆ ಗೌರವ.
ಬಾಗಲಕೋಟೆ ಏಪ್ರಿಲ್.30

ವ್ಯಕ್ತಿತ್ವದಲ್ಲಿ ವಿಶೇಷ ವ್ಯಕ್ತಿತ್ವ ಹೊಂದಿದ ನಮ್ಮ ಹೆಮ್ಮೆಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿಯವರು ಸರಳತೆಯಲ್ಲಿ ಸರಳತೆಯನ್ನು ಅರಿತವರಾದ ಅವರು ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡ ಅವರು ಪ್ರಧಾನಿ ಎಂಬ ಹಮ್ಮು ಬಿಮ್ಮು ಇಲ್ಲದೆ ವೃತ್ತಿಯಲ್ಲಿ ಮರ ಗೆಲಸದವರಾದ ಶ್ರೀ ಲಕ್ಷ್ಮಣ ನಾಯ್ಕ ಡೊಂಬೆ ಎಂಬುವವರು ರಾಮಮಂದಿರ ನಿರ್ಮಾಣ ಆಗುವವರೆಗೂ ಕ್ಷರಾ ಮಾಡಿಸದ್ದನ್ನು ಕಂಡು ಅಚ್ಚರಿಯಾದ ಅವರು ಸ್ವಚ್ಛತೆಯಲ್ಲಿ ದೇವರನ್ನು ಕಾಣುವ ನಿವೃತ್ತ ಪೌರ ಕಾರ್ಮಿಕಳಾದ ಶಿರಸಿಯ ಶ್ರೀಮತಿ ರಾಧಾ ಹರಿಜನ ಅವರನ್ನು ಅಭಿನಂದಿಸಿದರು ಯಾವುದೇ ಫಲಾಪೇಕ್ಷೆ ಇಲ್ಲದೆ ಬಸ್ ನಿಲ್ದಾಣ ಸ್ವಚ್ಛ ಮಾಡುವ, ಕಾಡು ಹಣ್ಣುಗಳ ವ್ಯಾಪಾರ ಮಾಡುವ ಅಂಕೋಲಾದ ಶ್ರೀ ಮತಿ ಮೋಹಿನಿಗೌಡ ಹಾಲಕ್ಕಿ ಅವರಿಗೆ ವಂದಿಸಿದ ನಮೋ ಬಿ ಜೆ ಪಿ ಯ ಕಟ್ಟಾ ಬೆಂಬಲಿಗಾರಾದ ಕ್ಷೌರದಂಗಡಿಯ ಮಾಲೀಕರಾದ ಶ್ರೀ ನಾಗೇಶ್ ಮಹಾಲೆಯವರು ಯಾವುದೇ ಚುನಾವಣೆಯಲ್ಲಿ ಬಿ ಜೆ ಪಿ ಗೆದ್ದರು ಇಡಿ ದಿನ ಉಚಿತ ಕ್ಷೌರ ಮಾಡುವ ಅವರನ್ನು ಅಭಿನಂದಿಸಿದರು.
ರಾಜ್ಯ ಮಟ್ಟದ ವಿಶೇಷ ವರದಿಗಾರರು ಹಾಗೂ ಎಸ್.ಕೆ. ನ್ಯೂಸ್ ಕನ್ನಡ ಚಾನಲ್:ಯಮನೂರ.ಸಿ.ಹಲಗಿ. ಶಿರೂರು.
ಸುದ್ದಿ ಸಂಗ್ರಹ