ಕುಮಾರಿ ವರ್ಷಾ ಮಗದುಮ್ ಇವರಿಗೆ ಶಿಕ್ಷಕರ ವೃoದ ದಿಂದ ಸನ್ಮಾನ.
ಬೆಳಗಾವಿ ಮೇ.12
![](https://i0.wp.com/sknewskannada.in/wp-content/uploads/2024/05/IMG-20240511-WA0034.jpg?resize=708%2C531&ssl=1)
ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಎ ಎಚ್ ಮುಜಾವರ್ ಹಾಗೂ ಎಲ್ಲಾ ಪದಾಧಿಕಾರಿಗಳು ಗುರು ಸೇವಾ ಬಳಗದ ಹಿರಿಯರು ಮುಖಂಡರು ಮಾರ್ಗದರ್ಶಕರಾದ ಶ್ರೀ ಬಿ ಎಮ್ ಮೊಪಗಾರ ಹಾಗೂ ಶ್ರೀ ಎ ಎ ದೇಶಮುಖ್ ಮುಖ್ಯೋಪಾಧ್ಯಯರು ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರಾದ ಶ್ರೀ ಎ ವಾಯ ಹೈಬತ್ತಿಯವರು ಆಂಗ್ಲ ಮಾಧ್ಯಮ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕುಮಾರಿ ವರ್ಷಾ ಮಗದುಮ್ ಇವಳಿಗೆ ಶುಭ ಕೋರಿ ಸನ್ಮಾನಿಸಲಾಯಿತು. ಧನ್ಯವಾದಗಳು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಂ.ಎಂ. ಶರ್ಮಾ ಬೆಳಗಾವಿ.