ಮೈಬೂಬಬಾಷ. ಮನಗೂಳಿ ಇವರಿಂದ ವಿಶ್ವ ತಾಯಂದಿರ ದಿನದ ಶುಭಾಶಯಗಳು.
ತಾಳಿಕೋಟೆ ಮೇ.12

ಜನನಿ ತಾನೆ ಮೊದಲ ಗುರು ಎಂಬ ವಾಣಿಯಂತೆ ಜಗತ್ತಿನಲ್ಲಿ ತಂದೆ ತಾಯಿನೇ ದೇವರು ತಾಯಿಯ ಮಡಿಲು ಸ್ವರ್ಗ ತಂದೆಯ ಮನಸ್ಸು ಸಮುದ್ರ ತಾಯಿ ಮನಸ್ಸು ಹೇಳುತ್ತೆ ನಾ ಹೆತ್ತ ಮಕ್ಕಳವ್ರು ಅಂತ ತಂದೆ ಹೇಳ್ತಾರೆ ನಾ ಬೆಳೆಸಿದ ಮಕ್ಕಳು ಅಂತ ಇದೆ ಅಲ್ಲವೇ ಮಕ್ಕಳಾದ ನಮಗೆ ತಂದೆ ತಾಯಿಯ ಗರ್ವ, ಜಗತ್ತಿನಲ್ಲಿ ನಮಗೆ ಏನೇ ತೊಂದರೆ ಆದರೂ ಮೊದಲು ಘಾಸಿ ಗೊಳ್ಳುವ ಮನಸ್ಸೇ ತಂದೆ ತಾಯಿ ಪ್ರತಿಯೊಬ್ಬ ಮನುಷ್ಯ ಇರುವಷ್ಟು ದಿವಸ ತಂದೆ ತಾಯಿಯನ್ನು ಪ್ರೀತಿಯಿಂದ ಕಾಣಬೇಕು ತಂದೆ ತಾಯಿಯ ಪ್ರೀತಿ ಮುಂದೆ ಯಾವ ಪ್ರೀತಿಯು ಹೆಚ್ಚಿನದಲ್ಲ ಅವರ ಆಶೀರ್ವಾದವೆ ಶ್ರೀರಕ್ಷೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ. ತಾಳಿಕೋಟೆ.