ಮೊಳಕಾಲ್ಮೂರು ಪಟ್ಟಣದಲ್ಲಿ ಕಾಲೇಜ್ ಕೊಠಡಿ ಉದ್ಘಾಟನೆ – ಮಾಡಿದ ಶಾಸಕರು.
ಮೊಳಕಾಲ್ಮುರು ಜ.04





ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎನ್.ವೈ ಗೋಪಾಲಕೃಷ್ಣ ಪಟ್ಟಣದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜ್ ನೂತನ ಎರಡು ಕೊಠಡಿಗಳನ್ನು ಉದ್ಘಾಟನೆ ನೆರವೇರಿಸಿದರು.

ಶಾಸಕರು ಶಿಕ್ಷಣಕ್ಕೆ ಕಮ್ಮಿ ಆಗಬಾರ ದೆಂದು ಕಿರಿಯ ಪ್ರಾಥಮಿಕ ಶಾಲೆ ಹಿರಿಯ ಪ್ರಾಥಮಿಕ ಶಾಲೆಯ ಮತ್ತು ಕಾಲೇಜ್ ಮೇಲ್ದರ್ಜೆಗೆ ಶಾಲೆಗಳನ್ನು ಸರ್ಕಾರ ದಿಂದ ಯೋಜನೆ ರೂಪಿಸಿ ಬಡ ಮಕ್ಕಳ ಶಿಕ್ಷಣ ಕಲಿಯುವುದಕ್ಕೆ ಶಕ್ತಿ ಕೊಟ್ಟಂತ ಶಾಸಕರು ಈ ಸಂದರ್ಭದಲ್ಲಿ ಕಾಲೇಜ್ ಪ್ರಾಂಶುಪಾಲರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಲೀಮ್ ಉಲ್ಲಾ ಗುತ್ತಿಗೆದಾರ ಅಧ್ಯಕ್ಷರಾದ ಕಾದರ್ ಸುಲೇನಹಳ್ಳಿ ದೇವಯ್ಯ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರೆಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು