ಸಾತಿಹಾಳದಲ್ಲಿ ಉಚಿತ ಕೋಳಿ ತರಬೇತಿ ಕಾರ್ಯಕ್ರಮ ಜರುಗಿತು.
ಸಾತಿಹಾಳ ಮೇ.25

ದೇವರ ಹಿಪ್ಪರಗಿ ತಾಲೂಕಿನ ಸಾತಿಹಾಳ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಬ್ಯಾಂಕ್ ಹಾಗೂ ನಬಾರ್ಡ್ ಸಂಯೋಗದಲ್ಲಿ ಗ್ರಾಮದಲ್ಲಿನ 30 ಜನ ಮಹಿಳೆಯರಿಗೆ ಉಚಿತ ಕೋಳಿ ಸಾಕಾಣಿಕೆ ತರಬೇತಿ ನೀಡಲಾಯಿತು. ಈ ಕೋಳಿ ಸಾಕಾಣಿಕೆ ತರಬೇತಿ ಯಿಂದ ಮಹಿಳೆಯರಿಗೆ ಅನುಕೂಲ ಮಾಡಿ ಕೊಡುತ್ತದೆ ಎಂದು ಹೇಳಿದರು.

ಶ್ರೀ ವಿಕಾಸ ರಾಠೋಡ ಎಜಿಎಮ್ ನಬಾರ್ಡ್ ಬೆಂಗಳೂರು,ಶ್ರೀ ಜಿ ಎಮ್ ಬಿರಾದಾರ ಕಾರ್ರಸ್ ಎನ್ ಜಿ ಓ ವಿಜಯಪುರ, ಶ್ರೀ ರಾಮಪ್ಪ ಪೂಜಾರಿ ಗ್ರಾಮೀಣ ಪಾರ್ಮಸಿ ಕಂಪನಿ ಎಸರ್ಪೂಟ್ ಶ್ರೀ ಚನ್ನುಗೌಡ ಪಾಟೀಲ ಅಧ್ಯಕ್ಷರು ಕೃಷಿ ಪತ್ತಿನ ಸಹಕಾರ ಸಂಘದ ಸಾತಿಹಾಳ.

ಶ್ರೀನರಸಪ್ಪ ಬಸಪ್ಪ ಭಜಂತ್ರಿ ಕೃಷಿ ಪತ್ತಿನ ಸಹಕಾರ ಸಂಘದ ಮ್ಯಾನೇಜರ ಶ್ರೀ ಸಂತೋಷ ಸಾಸಟ್ಟಿ ಪಿಕೆಪಿಎಸ್ ಸದ್ಯಸರು ,ಶ್ರೀ ಪರಸು ಚವ್ಹಾಣ ಶ್ರೀ ಶಾಂತು ರೊಳ್ಳಿ ಶ್ರೀ ರಾಮು ರಾಠೋಡ ಶ್ರೀ ಕುಮಾರ ರಾಠೋಡ ಶ್ರೀ ಜಟ್ಟಪ್ಪ ಕರ್ನಾಳ ಹಾಗೂ ಗ್ರಾಮದ ಮಹಿಳೆಯರು ಕಾರ್ಯಕ್ರಮ ಹಾಗೂ ತರಬೇತಿಯಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ. ದೇವರ ಹಿಪ್ಪರಗಿ.