ವಿಧಾನ ಪರಿಷತ್ ಚುನಾವಣೆ ಹಿನ್ನಲೆ ಡಿ.ಕೆ. ಶಿವಕುಮಾರ್ ಇವರ ಜುಮ್ ಮೀಟಿಂಗ್ ನಲ್ಲಿ ವಿಸಿಯೊಂದಿಗೆ ಸಂದೇಶ ಮಾಡಿದ ಶಾಸಕರು.
ಮೊಳಕಾಲ್ಮುರು ಮೇ.28

ಆಗ್ನೇಯ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಇಂದು ಸಂಜೆ ಮಾನ್ಯ ಶ್ರೀ ಡಿ.ಕೆ ಶಿವಕುಮಾರ್ ರವರು ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿಗಳ ಘನ ಅಧ್ಯಕ್ಷತೆಯಲ್ಲಿ ನಡೆದ “ಜೂಮ್ ಮೀಟಿಂಗ್” ಸಭೆಯಲ್ಲಿ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣ ರವರು ತಾವುಗಳು ಚುನಾವಣೆಯಲ್ಲಿ ಕೈಗೊಂಡಿರುವ ಕಾರ್ಯತಂತ್ರಗಳ ಬಗ್ಗೆ ಮಾಹಿತಿ ಪಡೆದು ಕೊಂಡರು ಎಲ್ಲರೂ ಸಹ ಅಭ್ಯರ್ಥಿಗಳಿಗೆ ಶ್ರಮಿಸಬೇಕೆಂದು ಡಿಕೆ ಶಿವಕುಮಾರ್ ಅವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಮೊಳಕಾಲ್ಮೂರು ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರ ವ್ಯಕ್ತಿತ್ವ ಗುಣ ಸಾಧನೆ ಒಳ್ಳೆಯ ಮನಸ್ಸು ಒಳ್ಳೆಯ ಕಾಯಕ ಜನಪರ ಯೋಜನೆಗಳಿಗೆ ಯಾವುದೇ ಕೆಲಸಕ್ಕೆ ಅವರು ಕಾಲಿಟ್ಟರೆ ಅದು ಯಶಸ್ಸು ಎಂದು ಕಾಣುತ್ತದೆ ಶ್ರೀ ಕೃಷ್ಣ ಪರಮಾತ್ಮ ಹಿಂದೆ ದ್ವಾಪರ ಯುಗದಲ್ಲಿ ಎಷ್ಟು ಸತ್ಯವೋ ಅಷ್ಟೇ ಸತ್ಯ ಎಂದ ತಿಳಿಯಬೇಕು? ಆದರೆ ಈಗ 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರಬಲವಾಗಿ ಸ್ವಂತ ಬಹುಮತ ದಿಂದ ಬರ ಬೇಕೆಂದರೆ ಅದು ಎನ್ ವೈ ಗೋಪಾಲಕೃಷ್ಣ ಶಾಸಕರಿಂದಲೇ ಮಾತ್ರ ಸಾಧ್ಯ ಎಂದು ತಿಳಿಯಬೇಕು ಏಕೆಂದರೆ ಏನು ಯಾರ ಮನಸ್ಸಲ್ಲಿ ಒಳ್ಳೆ ಗುಣ ಒಳ್ಳೆಯ ವ್ಯಕ್ತಿತ್ವ ಒಳ್ಳೆಯ ಬುದ್ದಿ ಕಷ್ಟದಿಂದ ಬೆಳೆದು ಬಂದಂತ ವ್ಯಕ್ತಿ ಇವರು ಕಷ್ಟ ಏನು ಎಂಬುವುದು ಅರ್ಥ ಮಾಡಿಕೊಳ್ಳುವ ವ್ಯಕ್ತಿ ಯಾರಾದರೂ ಇದ್ದರೆ ಅದು ಎನ್ ವೈ ಗೋಪಾಲಕೃಷ್ಣ ಕಷ್ಟನ ಅರ್ಥ ಮಾಡಿಕೊಂಡು ಅವರ ಬದುಕಿದ್ದನ್ನು ಬಹಿರಂಗವಾಗಿ ಹಂಚಿ ಕೊಂಡಿದ್ದರು ನಾವು ಹಿಂದೆ ನಮ್ಮ ತಂದೆ ತಾಯಿ ಇದ್ದಾಗ ಅರ್ಧ ಒಟ್ಟಿಯಲ್ಲಿ ಊಟ ಮಾಡಿ ಬದುಕಿದ್ದೇವೆ ಅಂತಹ ಕಷ್ಟಗಳ ಯಾವತ್ತಿಗೂ ಮರೆಯುವುದಿಲ್ಲ ಜೀವನದಲ್ಲಿ ಏನೇ ಸಾಧನೆ ಮಾಡಿದವರು ರಾಜ್ಯದ ಎಲ್ಲಾ ಜನ ಸಾಮಾನ್ಯರ ಆರ್ಥಿಕ ಸ್ಥಿತಿ ಕಾಪಾಡಬೇಕು ಇದೇ ನಮ್ಮ ತಂದೆ ತಾಯಿಯ ಉದ್ದೇಶ ಅದರಂತೆ ನಾವು ಬಡವರ ಪಾಲಿಗೆ ನಾವು ಬೆಳಕಾಗಿರ ಬೇಕು ಎಂದು ಸುಮಾರು 35 ವರ್ಷದಿಂದ ರಾಜಕೀಯದಲ್ಲಿ ತೊಡಗಿದ್ದರು ಕೂಡ ನಾನು ಯಾವತ್ತಿಗೂ ಸರ್ಕಾರ ದಿಂದ ಎಲ್ಲಾ ಜನ ಸಾಮಾನ್ಯರಿಗೆ ಸಾಲ ಸೌಲಭ್ಯಗಳು ಗಂಗಾ ಕಲ್ಯಾಣಗಳು ಮನೆಗಳು ವಿಧವೆ ವೇತನ ವೃದ್ಧಾಪ್ಯ ವೇತನ ಮತ್ತು ತಂದೆ ತಾಯಿ ಮಕ್ಕಳು ನೋಡಲಿಲ್ಲದ ಕಾರಣ ವೃದ್ಧಾಶ್ರಮಕ್ಕೆ ಸಹಾಯ ನೀಡಿದ ಶಾಸಕರು ಅಂಗವಿಕಲ ವೇತನ ಸಂಧ್ಯಾ ಸುರಕ್ಷಾ ಮತ್ತು ಗ್ರಾಮಗಳಲ್ಲಿ ಸಿಸಿ ರೋಡ್ ವಿದ್ಯುತ್ ದೀಪ ಚರಂಡಿ ಸ್ವಚ್ಛತೆ ಕುಡಿಯುವ ನೀರಿನ ವ್ಯವಸ್ಥೆ ಆರೋಗ್ಯ ಇಲಾಖೆ ಬಗ್ಗೆ ಕಾಳಜಿ ವಹಿಸಿ ಫ್ರೀಯಾಗಿ ಆರೋಗ್ಯ ಕೊಡಿಸಿದಂತ ಶಾಸಕರು ನಮ್ಮ ಅಣ್ಣನಾದ 3 ರಾಜ್ಯಗಳ ನ್ಯಾಯಾಧೀಶರು ಆಗಿದ್ದರು.

ರಾಜಕೀಯದಲ್ಲಿ ತೊಡಗಿ ಲೋಕಸಭಾ ಸದಸ್ಯರಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಬಡವರಿಗಾಗಿ ಭೂಮಿಯನ್ನು ಮಂಜೂರು ಮಾಡಿಸಿದಂತ ಎನ್ ವೈ ಹನುಮಂತಪ್ಪನವರು ಕೂಡ ಕಾನೂನು ಪರವಾಗಿ ನ್ಯಾಯವನ್ನೇ ಎತ್ತಿ ಹಿಡಿದು ಬಾಬಾ ಸಾಹೇಬ್ರ ಅಂಬೇಡ್ಕರ್ ಸಂವಿಧಾನ ಕಾನೂನು ಬರೆದಂತ ಚೌಕಟ್ಟಿನಲ್ಲಿ ನಮ್ಮ ಎನ್ ವೈ ಹೆಚ್ ಕುಟುಂಬ ಬಂದಿದ್ದೇವೆ ಯಾವತ್ತು ಕಾನೂನಿಗೆ ತಲೆ ಬಾಗಬೇಕು ಕಾನೂನು ಮುಂದೆ ಯಾರು ದೊಡ್ಡವರಲ್ಲ ಆ ಪ್ರಕಾರವಾಗಿ ನಾವು ಬೆಳೆದು ಬಂದಿರ್ತಕ್ಕಂತ ಎನ್ ವೈ ಎಚ್ ಕುಟುಂಬದವರು ನನಗೆ ರಾಜಕೀಯ ಸಿಕ್ಕಿದೆ ಅಂತ ಅಹಂಕಾರ ಅಂಬುವ ದೌರ್ಜನ ಗುಂಡಾಗಿರಿ ಇಂಥ್ಯಾವುದಕ್ಕೆ ನಾವು ಆಸ್ಪದ ಕೊಡದ ಎನ್ ವೈ ಎಚ್ ಕುಟುಂಬ ಕೆಟ್ಟ ಕೆಲಸಗಳು ನಾವು ಯಾವತ್ತಿಗೂ ಮಾಡಿಲ್ಲ ಸರ್ಕಾರದಿಂದ ಸಿಗಬೇಕಾದಂತ ಎಲ್ಲಾ ಜನ ಸಾಮಾನ್ಯರಿಗೆ ಮೂಲಭೂತ ಸೌಕರ್ಯಗಳು ನ್ಯಾಯಯುತವಾಗಿ ಒದಗಿಸಿ ಕೊಟ್ಟಿದ್ದೇವೆ ಯಾವುದೇ ಸರ್ಕಾರಗಳಾಗಲಿ ಧರ್ಮವೇ ಜಯ ಧರ್ಮ ಮಾರ್ಗದಲ್ಲಿ ಮಾತ್ರ ನಾವು ನಡೆದಿದ್ದೇವೆ ಸುಮಾರು ಈಗ 7 ಬಾರಿ ಶಾಸಕರಾದರು ಕೂಡ ಯಾವ ಸರ್ಕಾರದಲ್ಲಿ ಆಗಲಿ ಭ್ರಷ್ಟಾಚಾರ ಮಾಡಿಲ್ಲ ಆಳುವ ಸರ್ಕಾರಗಳಿಗೆ ತಲೆಯೆತ್ತಿ ನಿಂತಿದ್ದೇವೆ ಆದರೂ ಭಗವಂತ ನಮ್ಮ ಕುಟುಂಬಕ್ಕೆ ಬೇಕಾದಷ್ಟು ಶಕ್ತಿ ಕೊಟ್ಟರೂ ಕೂಡ ಪರಮೇಶ್ವರ ದುರ್ಗಾಶಕ್ತಿಯ ಹಾದಿಯಲ್ಲಿ ನಾವು ನಡೆದಿದ್ದೇವೆ ಆ ಭಗವಂತ ನಮಗೆ ಯಾವ ದಾರಿ ತೋರಿಸ್ತಾನೋ ಅಂತಹ ಒಂದು ನ್ಯಾಯ ನೀತಿ ಧರ್ಮ ಅಂತ ಮಾರ್ಗದಲ್ಲಿ ಇವತ್ತಿಗೂ ರಾಜಕೀಯದಲ್ಲಿ ಬೆಳೆದಿದ್ದೇವೆ ಇದೇ ನಮ್ಮ ಒಳ್ಳೆ ಕಾಯಕ ಈಗ ನೋಡಿದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಮಳೆ ಬಾರದೆ ರೈತರಿಗೆ ಸಂಕಷ್ಟ ಎದುರಾಗುತ್ತಿದೆ ಎಂದು ಹೇಳುತ್ತಿದ್ದರು ಆದರೆ ಈ ಬಾರಿ ಮೊಳಕಾಲ್ಮೂರು ತಾಲೂಕಿನ ಭರಣಿ ರೋಣಿ ಮಳೆ ಅತಿ ಹೆಚ್ಚಾಗಿ ಬಂದು ಸಂತಸ ಮತ್ತು ಸಂತೋಷ ತಂದಿದೆ ರೈತರಿಗೆ ಕೃಷಿ ಇಲಾಖೆಯಿಂದ ಸಜ್ಜೆ ನವಣೆ ರಾಗಿ ತೊಗರಿ ಮೆಕ್ಕೆಜೋಳ ಸೂರ್ಯಕಾಂತಿ ಧಾನ್ಯಗಳನ್ನು ಸರ್ಕಾರದಿಂದ ಕೃಷಿ ಇಲಾಖೆಗೆ ಮಂಜೂರು ಮಾಡಿಸಿ ರೈತರು ಭೂಮಿಯನ್ನು ಉಳಿಮೆ ಮಾಡಿ ಬೆಳೆಯಲು ಅನುಕೂಲ ಮಾಡಿಕೊಟ್ಟಂತ ಶಾಸಕರು ಹಿಂದೆ ಕಾಂಗ್ರೆಸ್ ಪಕ್ಷದ ಇಂದಿರಾ ಗಾಂಧಿಯವರು ಬರಗಾಲ ಬಂದಾಗ ಇಡೀ ದೇಶಕ್ಕೆ ಕೆಂಪು ಜೋಳವನ್ನು ತಂದು ಇಡೀ ದೇಶದ ಜನರನ್ನು ಬದುಕಿಸಿದಂತ ಮಹಿಳೆ ಇಂದಿರಾಗಾಂಧಿ ಆ ಒಂದು ಸಿದ್ಧಾಂತವನ್ನು ಇಟ್ಟುಕೊಂಡು ನಾವು ಎನ್ ವೈ ಎಚ್ ಕುಟುಂಬ ಈ ಕಾಂಗ್ರೆಸ್ ಪಕ್ಷಕ್ಕೆ ಸೀಮಿತವಾಗಿದ್ದೇವೆ ಆದರೂ ಕಾಂಗ್ರೆಸ್ ಪಕ್ಷದಲ್ಲಿ ಹಾರು ಬಾರಿ ಶಾಸಕರಾದರು ಕೂಡ ನಾನು ಮಂತ್ರಿ ಸ್ಥಾನ ಕೊಡು ಎಂದು ತೊಡೆ ತಟ್ಟಿದವನಲ್ಲ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಅರ್ಥ ಮಾಡಿ ಕೊಳ್ಳಬೇಕು ಈ ನೆಲೆ ನಿಂತ ಪಕ್ಷ ಯಾರಿಂದ ಶಕ್ತಿ ಬಂತು ಎಂಬುದು ಅರ್ಥ ಮಾಡಿ ಕೊಳ್ಳಬೇಕು ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಮತ್ತು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ಅರ್ಥ ಮಾಡಿ ಕೊಳ್ಳಬೇಕು ಎನ್ ವೈ ಗೋಪಾಲಕೃಷ್ಣ ಶಾಸಕರ ಬಗ್ಗೆ ಸುಮಾರು ಏಳು ಬಾರಿ ಶಾಸಕರಾಗಿ 7 ಲಕ್ಷ ಮತದಾರರು ರಾಜ್ಯದಲ್ಲಿ ಧ್ವನಿಯೆತ್ತಿದ್ದಾರೆ ಎನ್ ವೈ ಗೋಪಾಲಕೃಷ್ಣ ಶಾಸಕರಿಗೆ ಯಾಕೆ ಮಂತ್ರಿ ಸ್ಥಾನ ಕೊಡಲಿಲ್ಲ ಎಂದು ಏಳು ಲಕ್ಷ ಜನ ಮತದಾರರು ಧ್ವನಿಯೆತ್ತಿದ್ದಾರೆ ಬಡವರ ಪಾಲಿಗೆ ದೇವರೆಂದೇ ತಿಳಿಯಬೇಕು ಇಂತಹ ಒಬ್ಬ ಪುಣ್ಯಾತ್ಮರನ್ನು ಈ ಪಕ್ಷ ಪಡೆದಿರುವುದು ಇಡೀ ದೇಶಕ್ಕೆ ಒಂದು ಸಂತೋಷದ ಗೌರವ ತಂದಿದೆ ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದರೆ ಅದು ಎನ್ ವೈ ಗೋಪಾಲಕೃಷ್ಣ ಶಾಸಕರೆಂದು ತಿಳಿಯಬೇಕು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು.