ಕಲಕೇರಿ ಟು ಆಸ್ಕಿ ರಸ್ತೆ ದುರಸ್ತಿಗೆ ಆಗ್ರಹ – ಶ್ರೀಶೈಲ ವಾಲಿಕಾರ.
ಕಲಕೇರಿ ಮೇ.29

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲ್ಲೂಕಿನ ಕಲಕೇರಿ ಟು ಆಸ್ಕಿ ರಸ್ತೆ ಹದಗೆಟ್ಟು ಕಾಲವೇ ಗತಿಸಿದರು ಯಾವ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲಾ ಎಂದು ರೈತ ಸಂಘದ ಅಧ್ಯಕ್ಷರಾದ ಶ್ರೀಶೈಲ ವಾಲಿಕಾರ ಆರೋಪಿಸಿದ್ದಾರೆ. ಈ ಹದಗೆಟ್ಟ ರಸ್ತೆಯಲ್ಲಿ ದಿನನಿತ್ಯ ಆಫಘಾತಗಳು ನಡಿತಾ ಇದ್ದರು ಅಧಿಕಾರಿಗಳ ಜಾಣ ನಡೆ ಸಾರ್ವಜನಿಕರಿಗೆ ಇರುಸು ಮುರುಸಾಗಿದೆ ರಸ್ತೆ ದುರಸ್ತಿ ಆಗದಿದ್ದರೆ ರಸ್ತೆ ಬಂದ ಮಾಡಿ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು. ಘಟಕದ ಅಧ್ಯಕ್ಷರಾದ ಡಿ ಎಂ ಪಾಟೀಲ ರಾಜಾ ಬಕ್ಸರ ಶ್ರೀಶೈಲ ಸಜ್ಜನ ಗ್ರಾಮ ಪಂಚಾಯತಿ ಸದಸ್ಯರಾದ ಪ್ರಭುಗೌಡ ಪಾಟೀಲ್ ಸಂತೋಷ ಸೇಣದಳ್ಳಿ ದೇವರಡ್ಡಿ ಬಿರಾದಾರ ಮಲ್ಲು ಸಜ್ಜನ ರಾಮನಗೌಡ ಕರಕಳಿ ಮಲ್ಲಪ್ಪ ಮುದ್ನಾರ್ ಲಕ್ಷಪ್ಪ ಚಲವಾದಿ ಹಸನ ಹಳ್ಳದಮನಿ ಶ್ರೀಶೈಲ ಹಿರೇಮಠ ಬೇಕಿನಾಳ ಗ್ರಾಮದ ಮುಖಂಡರು ಹಿರಿಯರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ. ತಾಳಿಕೋಟೆ.