ತಂಬಾಕು ರಹಿತ ಗ್ರಾಮವಾಗಿ ನಿರ್ಮಾಣ ಮಾಡಬೇಕು.
ಕೋರವಾರ ಮೇ.30

ದೇವರ ಹಿಪ್ಪರಗಿ ತಾಲೂಕಿನ ಕೋರವಾರ ಗ್ರಾಮದಲ್ಲಿ ವಿಶ್ವ ತಂಬಾಕು ರಹಿತ ಗ್ರಾಮದಲ್ಲಿ ವಿವಿಧ ಪಾನಶಾಪ್ ಕಿರಾಣಿ ಅಂಗಡಿಗಳ ಮೇಲೆ ದಾಳಿ ಹಮ್ಮಿಕೊಂಡು ಜನ ಜಾಗೃತಿ ಮೂಡಿಸುವ ಕುರಿತು. ಈ ಕಾರ್ಯಚರಣೆಯಲ್ಲಿ ಗ್ರಾಮ ಪಂಚಾಯತಿ ಕಾರ್ಯದರ್ಶಿಗಳಾದ ಜಿ,ವ್ಹಿ ,ಪಟ್ಟಣಶೆಟ್ಟಿ,

ಮತ್ತು ಹಿರಿಯ ಆರೋಗ್ಯ ನೀರಿಕ್ಷಣಾಧಿಕಾರಿ ಮಲ್ಲನಗೌಡ ಸಾಲವಾಡಗಿ ಬಸವರಾಜ ಬಡಿಗೇರ, ಪ್ರಯೋಗ ಶಾಲಾ ತಂತ್ರಜ್ಞಾನ ಅಧಿಕಾರಿ, ಹಾಗೂ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಚನ್ನಪ್ಪಗೌಡ ಎಸ್, ಬಿರಾದಾರ, ಮತ್ತು ಶ್ರೀಶೈಲ ಬೊಮ್ಮನಜೋಗಿ, ದ್ವಿತೀಯ ದರ್ಜೆ ಸಹಾಕರು, ಕಂಟೇಪ್ಪ ಮೋರಟಗಿ , ಗ್ರೂಪ್ ಡಿ, ಮತ್ತು ಬಿ,ಆಯ್, ಟಕ್ಕಳಕಿ, ಗ್ರಾ.ಪಂ.ಸಿಬ್ಬಂದಿ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ.