ಕಾಶಿ ಮತ್ತು ಅಯೋಧ್ಯೆ ಯಾತ್ರಿಕರಿಗೆ ವಿಶೇಷ ಸನ್ಮಾನ.
ಸಿಂದಗಿ ಜೂನ್.19

ಉತ್ತರ ಭಾರತದಲ್ಲಿ ಪ್ರಸಿದ್ಧ ದೇವಸ್ಥಾನಗಳಾದ ಕಾಶಿ ಮತ್ತು ಅಯೋದ್ಯೆ ರಾಮಮಂದಿರಗಳನ್ನು ನೋಡಲು ಗೋಲಗೇರಿ ಜಿಲ್ಲಾ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಹಳ್ಳಿಯವರು ಹೋಗಿದ್ದರು. ಇಂದು ತಮ್ಮ ಪ್ರಯಾಣ ಮುಗಿಸಿ ಕೊಂಡು ಗ್ರಾಮಕ್ಕೆ ಆಗಮಿಸಿದ, ಪ್ರಭುಗೌಡ ಪಾಟೀಲ ಡಂಬಳ,ನಾನಾಗೌಡ,ಗುರು ಸಾವುಕಾರ,ಶಿವಣ್ಣ ಸಾವುಕಾರ,ಗೌಡಣ್ಣ ಆಲಮೇಲ, ಶರಣಗೌಡ ಬಿರಾದಾರ, ಶಾಂತಗೌಡ ಬಿರಾದಾರ, ನಾಡಗೌಡ ಮಾಲಿ ಪಾಟೀಲ, ಇನ್ನೂ ಆರು ಕೂಡಿ ಒಟ್ಟು ಹದಿನಾಲ್ಕು ಜನರು ಇಂದು ತಾಲ್ಲೂಕು ಪಂಚಾಯತಿ ಸದಸ್ಯರಾದ ಶ್ರೀಶೈಲ ಚಳ್ಳಗಿಯವರು ಪರಿವಾರ ದಿಂದ ಈ ಹದಿನಾಲ್ಕು ಜನರಿಗೆ ವಿಶೇಷ ಸನ್ಮಾನ ಸಮಾರಂಭ ಮಾಡಿದರು.

ಈ ಸಮಾರಂಭದಲ್ಲಿ ಗ್ರಾಮದ ಹಿರಿಯರು ಹಾಗೂ ಕಿರಿಯರು ಇದ್ದರೂ ಹಾಗೂ ಚಳ್ಳಗಿ ಪರಿವಾರ ದಿಂದ ಅದ್ದೂರಿಯಿಂದ ಸ್ವಾಗತ ಹಾಗೂ ಸನ್ಮಾನ ಸಮಾರಂಭ ಮಾಡಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ.