“ಬದುಕು ಬರಹ”…..

ಈ ಬರಹ ಬದುಕಾಗಿದೆಕೊನೆಯೆಂಬ ಜೀವನಕೆಆಸರೆಯಾಗಿ ಬಂದಿದೆಈ ಕವನ ಈ ಕಥನ ಜೀವಂತವಾಗಿದೆಬರಡಾದ ಬದುಕಿಗೆ ಆಸರೆಯಾಗಿಗರಿಕೆ ಹಿಡಿದಾಗೆ ಫೀಲ್ ಆಗಿದೆ !!




ಈ ಬರವಣಿಗೆ ತಾಳ್ಮೆಯ ತಂದುಜಗವ ನೋಡೋ ರೀತಿ ಮಾಡಿದೆಅಗೋಚರವೆಲ್ಲ ಹೊಸತನದಿಂದಕಣ್ಮುಂದೆ ಬಂದು ನಿಂತಿದೆನಗೆಯ ಒಮ್ಮೆ ಸೂಸಿ ದುಃಖವ ಮರೆಸಿದೆಒಂಟಿ ಜೀವಕೆ ಶುಭ ಸೂಚನೆ ನೀಡಿದೆ !!
ಒಂಟಿ ನೀನಲ್ಲ ಎಂದೂ ಸಾರಿದೆಈ ಕವನ ಈ ಕಥನ ಬರೆದಂತೆ ಬರೆಸುವ ಬೇಡೆಂದರೆ ಅಳಿಸುವಅಧಿಕಾರ ನನ್ನದು.ಹೊಸತನದ ಯೋಚನೆ ನನ್ನದು ಅದಕಾಗಿ ಖುಷಿತಂದಿದೆ ಇನ್ನು ಖುಷಿ ನನ್ನದೆ !!
ಕೊನೆಯಿಲ್ಲ ಎಂದಿಗೂ ಬರೆದಷ್ಟುಬರೆಸಿಕೊಳ್ಳುವ ಬರಹ ನನ್ನದುನಾ ಇರೊವರೆಗೂ ನನ್ನ ಜೊತೆಯೇಇರಬಲ್ಲದು ನನ್ನ ಬರಹವುಅವಿತು ಬರೆಯುವೆ ಅರಿತು ಬರೆಯುವೆಹೊಸತನ ನೀಡುವೆ ಈ ಪ್ರೀತಿಯ ಬರಹಕೆ ಅಭಿಮಾನ ನಿಮ್ಮದು..!!
ಈ ರವೀಶ ಅಕ್ಕರ ಸಂಸ್ಥಾಪಕ ಅಧ್ಯಕ್ಷ
ವಿಶ್ವ ಕನ್ನಡ ಕಲಾ ಸಂಸ್ಥೆ ನೋ
9611419145
