ಕಲಕೇರಿ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ.
ಕಲಕೇರಿ ಜೂನ್.05

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು MPS ಕನ್ನಡ ಗಂಡು ಮಕ್ಕಳ ಶಾಲೆ. KGS ಕನ್ನಡ ಹೆಣ್ಣು ಮಕ್ಕಳ ಶಾಲೆ. UBS ಉರ್ದು ಶಾಲೆಯ ಅವರಣದಲ್ಲಿ ಯಾವುದೇ ಆಚರಣೆಗಳು ಬರಲಿ ಜಯಂತಿಗಳು ಬರಲಿ ಮೂರು ಶಾಲೆಯ ಎಲ್ಲಾ ಮುದ್ದು ಮಕ್ಕಳು ಒಂದಾಗಿ ಪ್ರತಿಯೊಂದು ಆಚರಣೆಗ ಜಯಂತಿಗಳನ್ನು ಒಂದೇ ಭಾವನೆಯಿಂದ ಅದ್ದೂರಿಯಾಗಿ ವಿಶ್ವ ದಿನಾಚರಣೆ ಆಚರಿಸಿದ ಮೂರು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಮೂರು ಶಾಲೆಯ ಮುಖ್ಯ ಗುರುಗಳು ಶಿಕ್ಷಕರು ಗುರು ಮಾತೆಯವರು ಮುದ್ದು ಮಕ್ಕಳಿಂದ ವಿಶ್ವ ದಿನಾಚರಣೆ ಎಲ್ಲರೂ ಸೇರಿ ಒಂದಾಗಿ ಆಚರಣೆ ಮಾಡಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ ಮನಗೂಳಿ ತಾಳಿಕೋಟೆ.