ಕಲಕೇರಿಯಲ್ಲಿ ನಮೋ 3.0 ತ್ರಿ ವಿಕ್ರಮನ ಪಟ್ಟಾಭಿಷೇಕಕ್ಕೆ ಪಟಾಕ್ಷಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಕಲಕೇರಿ ಜೂನ್.10

ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಈ ದೇಶದ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕಾರ ಮಾಡಿದಂತ ನರೇಂದ್ರ ಮೋದಿಜಿ ಅವರಿಗೆ ಕಲಕೇರಿ ಗ್ರಾಮದ ಬಿಜೆಪಿಯ ಕಾರ್ಯಕರ್ತರು ಜೆಡಿಎಸ್ ಕಾರ್ಯಕರ್ತರು ಒಂದಾಗಿನಮೋ 3.o ತ್ರಿ ವಿಕ್ರಮನ ಪಟ್ಟಾಭಿಷೇಕ ಪಟಾಕ್ಷಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಕಲಕೇರಿಯ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಿದರು.

ಸುಧಾಕರ್ ಅಡಿಕಿ ಎಲ್ಲಪ್ಪ ಹೊಸಮನಿ. ಪ್ರಕಾಶ್ ಯರನಾಳ. ಮಹಾಶಕ್ತಿ ಅಧ್ಯಕ್ಷರಾದ ಸೋಮಶೇಖರ್ ಸಜ್ಜನ್. ಸುನಿಲ್ ಕಲಕೇರಿ. ಹಣಮಂತ್ ವಡ್ಡರ್. ರಮೇಶ್ ಹೆಂಡಿ. ವಿನೋದ್ ವಡಿಗೇರಿ. ವಿಶ್ವನಾಥ್ ಸಬರದ. ಅಶೋಕ್ ಭೋವಿ. ಇರಗಂಟಿ ಬಡಿಗೇರ್. ಮಡಿವಾಳಪ್ಪ ಹೂಗಾರ್. ವಿಶ್ವನಾಥ್ ರಾಠೋಡ. ಎಲ್ಲಾ ಲಿಂಗ ಮಾದರ.ಇನ್ನೂ ಅನೇಕ ಬಿಜೆಪಿಯ ಕಾರ್ಯಕರ್ತರು ಜೆಡಿಎಸ್ ಕಾರ್ಯಕರ್ತರು ಬಹಳ ವಿಜೃಂಭಣೆಯಿಂದ ಮೋದಿಜಿ ಅವರಿಗೆ ಜೈಕಾರ ಹಾಕುತ್ತಾ ಅದ್ದೂರಿಯಾಗಿ ವಿಜಯೋತ್ಸವ ಆಚರಿಸಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ ಮನಗೂಳಿ ತಾಳಿಕೋಟೆ