“ಸೂರ್ಯ ಕಿರಣ” ಪ್ರಥಮ ಹಂತದ ಚಿತ್ರೀಕರಣ ಮುಕ್ತಾಯ.

ಧಾರವಾಡ ಜೂನ್.12

ನಾಗರಾಜ ಜಾಲಿಹಾಳ ಅವರ ಆಶೀರ್ವಾದಗಳೊಂದಿಗೆ ಶಂಕರ ರಾವ್ ಕುಲಕರ್ಣಿ (ಉದ್ಬಾಳ) ಅರ್ಪಿಸುವ ಧಾರವಾಡದ ಉತ್ಸಾಹಿ ಯುವಕ ಸಿದ್ಧಾರ್ಥ್ ಜಾಲಿಹಾಳ ಅವರು ಎಸ್ ಎನ್ ಜಾಲ್ಸ್ ಲಾಂಛನದಲ್ಲಿ ನಿರ್ಮಾಣ ಮಾಡುತ್ತಿರುವ ‘ಸೂರ್ಯ ಕಿರಣ’ ಕನ್ನಡ ಚಲನ ಚಿತ್ರ ಚಿತ್ರೀಕರಣದ ಪ್ರಥಮ ಹಂತ ಮುಕ್ತಾಯಗೊಂಡಿದೆ, ಧಾರವಾಡ ಸುತ್ತಮುತ್ತ ಸತತ ಹತ್ತು ದಿನಗಳ ಕಾಲ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗಿದ್ದು ಶೀಘ್ರದಲ್ಲೇ ಎರಡನೆ ಹಂತದ ಚಿತ್ರೀಕರಣವನ್ನು ಧಾರವಾಡ, ದಾಂಡೇಲಿ,ಗೋವಾ ಸುತ್ತಮುತ್ತ ನಡೆಸಲಾಗುವದೆಂದು ನಿರ್ದೇಶಕ ಅರವಿಂದ , ನಿರ್ಮಾಪಕ ಸಿದ್ಧಾರ್ಥ ತಿಳಿಸಿದ್ದಾರೆ.

ತಾರಾಗಣದಲ್ಲಿ ಧರ್ಮವೀರ ಡಾ ಕಲ್ಮೇಶ್ ಹಾವೇರಿಪೇಟ್ ಪ್ರಮುಖ ಪಾತ್ರದಲ್ಲಿದ್ದಾರೆ ,ಪ್ರಜ್ವಲ್ ಕಲ್ಮೇಶ್, ಮೇಘನಾ, ಮುತ್ತುರಾಜ ಹಂಡಿ ,ಕಿಶನರಾವ್ ಕುಲಕರ್ಣಿ, ಎನ್ ಎಸ್ ಪಾಟೀಲ ,ಸುನಂದ ಕಲಬುರ್ಗಿ, ಡಾ ಗಿರಿಜಾ ಪಲ್ಲೇದ ,ಶೋಭಾರಾಣಿ, ಆನಂದ ಜೋಶಿ, ಪ್ರಭು ಹಂಚಿನಾಳ, ಮಹಾಂತೇಶ ಹಳ್ಳೂರ , ರಘು ತುಮಕೂರು, ಬೇಬಿ ಅಕ್ಷರಾ, ಬೇಬಿ ಅಕ್ಷತಾ, ಕೀರ್ತಿ ಅರವಿಂದ, ಲಕ್ಷ್ಮೀ ಎಸ್ ಬಿ ,ರಾಜೀವಸಿಂಗ್ ,ಭೀಮು ಖಟಾವಿ, ಬಸನಗೌಡ. ಕಂಡಕ್ಟರ್ ಲಿಂಗಸೂರ ,ರಾಜೇಶ್ವರಿ ಹಂಜಿ ,ಲಲಿತ ರೆಡ್ಡಿ , ಪೂಜಾ ಬೇವೂರ , ಸಿದ್ದುಕೃಷ್ಣ ಡೇಕಣಿ ,ನಜೀರ್ ದೇಸಾಯಿ, ಗೀತಾ ಚಿಕ್ಕಮಠ, ಪುಷ್ಪ ಹಿರೇಮಠ, ರಾಹುಲ್ ದತ್‌ಪ್ರಸಾದ್, ಗಿರಿಜಾ ಪವಾರ ,ಪ್ರಕಾಶ ದಲಭಂಜನ ,ಎಲ್ ಆರ್ ಬೂದಿಹಾಳ ,ಆರ್ ಜೆ ರಾಘವೇಂದ್ರ, ಅಂಕಿತಾ, ಸ್ನೇಹಾ ಎಂ ಕೆ ,ಆದಿತ್ಯ ಕಲ್ಮೇಶ್, ಖುಷಿ ,ಪದ್ಮಾ ಜಕಾತಿ ,ಕಾವೇರಿ, ಮಾನ್ಯ , ವೀಣಾ ಅಠವಲೆ ,ಹೆಲನ್ ಮೈಸೂರು, ಕಿರಣ ಸಿದ್ದಾಪುರ ,ವೀರನಗೌಡ್ರು ,ರೋಹಿತ, ಸೋಮು ಪಾಟೀಲ ,ಭೀಮಣ್ಣ. ಖಾನಾಪುರ, ಜಯದೇವ ಗಂಜಿಹಾಳ ,ರಂಗಾಯಣ ಗಂಗಾ , ಸಿ ಎಸ್ ಕಾಳೆ ,ವಿದ್ಯಾ ಹಿಪ್ಪರಗಿ , ಶಿವು ನಾಗೂರ ,ಹನುಮಂತ ಗೊರಜನಾಳ ,ಅಮರೇಶ ಕ್ಯಾತನಟ್ಟಿ , ಉಳವಪ್ಪ. ಮಣ್ಣೂರ , ವ್ಯಾಸರಾಜ ಹೊಸಪೇಟೆ , ಗಾಯತ್ರಿ ಮೆಹರವಾಡೆ , ಗೋಪಾಲ ಉಣಕಲ್, ,ವಿರೂಪಾಕ್ಷ ಹದ್ಲಿ ,ಮಹದೇವ ಸತ್ತಿಗೇರಿ ಮೊದಲಾದ ಉತ್ತರ ಕರ್ನಾಟಕ ಕಲಾವಿದರು ತಾರಾಗಣದಲ್ಲಿ ಇದ್ದಾರೆ.

. ಗುರುದತ್ ಮುಸುರಿ ಛಾಯಾಗ್ರಹಣ , ಚಿತ್ರದ ಕಥೆ ಮಧು ಜೋಶಿ , ರಘು ತುಮಕೂರು ಸಂಭಾಷಣೆ , ದೇವರಾಜ ಕಮ್ಮಾರ ಪ್ರಸಾಧನ, ಸ್ಟಿಲ್ ದಯಾನಂದ , ವೀರಣ್ಣ ವಿಠಲಾಪುರ,ಮಹೇಶ್ ಕಮ್ಮಾರ ,ಸಹಾಯಕರಾಗಿ ,ರಘು ಮೈಂಡ್ ರೀಡರ್ ಅಮಿತ್ ಕಲ್ಯಾಣ ಶೆಟ್ಟರ್ ಸಹಕಾರ ಚಿತ್ರಕ್ಕಿದೆ. ಪತ್ರಿಕಾ ಸಂಪರ್ಕ ಡಾ.ವೀರೇಶ ಹಂಡಗಿ,ಪ್ರಚಾರ ಕಲೆ ಅವಿನಾಶ ಗಂಜಿಹಾಳ, ಸುಭಾಷ್ ಹವಾಲ್ದಾರ್, ಹರೀಶ್ ಕುಂಬಾರ ಸಹಾಯಕ ನಿರ್ದೇಶನ, ಡಾ ಪ್ರಭು ಗಂಜಿಹಾಳ ಸಹ ನಿರ್ದೇಶನ ,ಹ್ಯಾಟ್ರಿಕ್ ಡೈರೆಕ್ಟರ್ ನಾಗೇಂದ್ರ ಮಾಗಡಿ , ಮಹಾಮಹಿಮ ಲಡ್ಡುಮುತ್ಯಾ ಖ್ಯಾತಿಯ ಅರವಿಂದ. ಮುಳಗುಂದ ಜಂಟಿ ನಿರ್ದೇಶನ ಚಿತ್ರಕ್ಕಿದ್ದು, ಸಿದ್ದಾರ್ಥ ಜಾಲಿಹಾಳ ನಿರ್ಮಾಪಕರಾಗಿದ್ದಾರೆ. ಕಿಶನರಾವ್ ಕುಲಕರ್ಣಿ (ಆನೆಹೊಸೂರ). ಎನ್ ಎಸ್ ಪಾಟೀಲ (ಹೂಲಿ) ಸಹ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ.

*****

ವರದಿ:ಡಾ.ಪ್ರಭು ಗಂಜಿಹಾಳ

ಮೊ:೯೪೪೮೭೭೫೩೪೬

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button