ಮುಂಗಾರಿ ತೊಗರಿ ಬೀಜೋಪಚಾರ ಆಂದೋಲನ ಜರುಗಿತು.
ದೇವರ ಹಿಪ್ಪರಗಿ ಜೂನ್.16

ಜಿಲ್ಲಾ ಪಂಚಾಯತ ಹಾಗೂ ಕೃಷಿ ಇಲಾಖೆ ವಿಜಯಪುರ, ಸಹಾಯಕ ಕೃಷಿ ನಿರ್ದೇಶಕರು ಸಿಂದಗಿ ಹಾಗೂ ರೈತ ಸಂಪರ್ಕ ಕೇಂದ್ರ ದೇವರ ಹಿಪ್ಪರಗಿ ಇವರು ಆಶ್ರಯದಲ್ಲಿ ಮುಂಗಾರಿ ಹಂಗಾಮಿನ ತೊಗರಿ ಬೀಜೋಪಚಾರ ಆಂದೋಲನವನ್ನು ಹಮ್ಮಿಕೊಳ್ಳಲಾಗಿಯಿತು ದೇವರ ಹಿಪ್ಪರಗಿ ಪಟ್ಟಣದ ರೈತರಾದ ಸ್ವಾಮಿಯವರು ತೋಟದಲ್ಲಿ ನಡೆದ ಮುಂಗಾರು ತೊಗರಿಯ ಬೀಜೋಪಚಾರದ ಆಂದೋಲನದ ಕುರಿತು, ಸಹಾಯಕ ಕೃಷಿ ನಿರ್ದೇಶಕರಾದ ಎಚ್ ವಾಯ್ ಸಿಂಗೆಗೋಳ,ಅವರು ಮಾತನಾಡಿದರು ಹಾಗೂ ಕೃಷಿ ಅಧಿಕಾರಿಗಳಾದ ಎಚ್ ಕೆ ಪಾಟೀಲ ಸೋಮನಗೌಡ ಬಿರಾದಾರ, ಕೃಷಿ ಸಿಬ್ಬಂದಿಗಳಾದ ರಾಜು ಪವಾರ ಸುಧಾಕರ ಇರಸೊರ ಸೋಮು ಹೋಸಮನಿ ಹಾಗೂ ಕೃಷಿ ಸಖಿಯರು ಮತ್ತು ರೈತರು ಈ ಆಂದೋಲನದಲ್ಲಿ ಭಾಗವಹಿಸಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಶಿ ಹಚ್ಯಾಳ ದೇವರ ಹಿಪ್ಪರಗಿ.