ಯಲಗೋಡದಲ್ಲಿ ಸಂಭ್ರಮ ದಿಂದ ಬಕ್ರೀದ್ ಹಬ್ಬದ ಆಚರಣೆ.

ಯಲಗೋಡ ಜೂನ್.17

ದೇವರ ಹಿಪ್ಪರಗಿ ತಾಲ್ಲೂಕಿನ ಯಲಗೋಡ ಗ್ರಾಮದಲ್ಲಿ ಬೆಳಿಗ್ಗೆ ಎಂಟು ಗಂಟೆಗೆ ಈದ್ಗಾ ಮೈದಾನದಲ್ಲಿ ಮುಸಲ್ಮಾನ್ ಭಾಂಧವರಿಂದ ಸಾಮೂಹಿಕ ಪ್ರಾರ್ಥನೆ ಮಾಡಿದರು, ಬಕ್ರೀದ್ ಹಬ್ಬವನ್ನು ಮುಸ್ಲಿಮ್ ಬಾಂಧವರಿಂದ ಶಾಂತಿಯುತವಾಗಿ ಹಾಗೂ ಜಾತಿ ಮತ ಎನ್ನದೆ ಹಿಂದೂ ಮುಸ್ಲಿಂ ಭಾಯಿ ಭಾಯಿ ಎಂದು ಹಬ್ಬವನ್ನು ಆಚರಣೆ ಮಾಡಿದರು, ಭಾರತ ಬಹುತ್ವದ ದೇಶ ಎಲ್ಲಾ ಧರ್ಮ ಜಾತಿ ಭಾಷೆ ಪ್ರಾಂತ್ಯದವರು ಒಟ್ಟಾಗಿ ಬಾಳಬೇಕು ಮನುಷ್ಯತ್ವ ಬಹಳ ದೊಡ್ಡದು ಎಲ್ಲರೂ ಪರಸ್ಪರ ಪ್ರೀತಿಬೇಕು ಪ್ರತಿಯೊಬ್ಬರೂ ಸಹಿಷ್ಣುತೆಯನ್ನು ಪಾಲಿಸಬೇಕು ಇನ್ನೊಂದು ಧರ್ಮವನ್ನು ಪ್ರೀತಿಸುವ ಮನೋಭಾವವನ್ನು ಬೆಳೆಸಿ ಕೊಳ್ಳಬೇಕು ಹಾಗೆ ಬೆಳೆದಾಗ ಮಾತ್ರ ರಾಷ್ಟ್ರ ಸಮಾಜ ಹಾಗೆ ಎಲ್ಲಾ ಧರ್ಮಗಳು ಏಳೆಗೆಯಾಗುತ್ತದೆ, ನಮ್ಮ ಧರ್ಮ ಗುರುಗಳಿಂದ ಸಾಂಪ್ರದಾಯಿಕವಾಗಿ ಟೋಪಿ ಧರಸಿ ನಾವೆಲ್ಲರೂ ಮನುಷ್ಯರು ಪರಸ್ಪರ ಪ್ರೀತಿಯಿಂದ ಇರಬೇಕು ಎಂದು ಸಂದೇಶ ನೀಡುತ್ತಾ ಬಂದಿದ್ದಾರೆ.

ಅದೇ ರೀತಿ ನಾವು ಜಾತಿ ಮತ ಎನ್ನದೆ ಪ್ರತಿ ವರ್ಷ ಸಂಭ್ರಮ ಸಡಗರದಿಂದ ಬಕ್ರೀದ್ ಹಬ್ಬದವನ್ನು ಆಚರಣೆ ಮಾಡುತ್ತೇವೆ ಎಂದು ರಾಜಪಟೇಲ ಕಾಸಿಮ ಪಟೇಲ ಕಣಮೇಶ್ವರ ಹೇಳಿದರು, ಈ ಪ್ರಾರ್ಥನೆ ಮಾಡುವ ಸಂದರ್ಭದಲ್ಲಿ ಮಹಮ್ಮದ್ ರಪೀಕ ಕಣಮೇಶ್ವರ ಮಶ್ಯಾಕಸಾಬ್ ಚೌಧರಿ ಮೈದುನಪಟೇಲ್ ಕಣಮೇಶ್ವರ,ಲಾಲಸಾಬ್ ಕುರಿಕಾಯಿ ಮಹ್ಮದನಿಪ್ಪ ಮುಜಾವಾರ ಮಾಬಣ್ಣ ಮುಚಖೇಡ.ಡಿ ಎದ್ ಕಣಮೇಶ್ವರ ಲಾಳೇಪಟೇಲ ಮುಚಖೇಡ ಪೋಲಿಸ್, ಕರಮೀಸಾ ಕುರಿಕಾಯಿ ಗೌಡಣ್ಣ ಖಾನಾಪೂರ ಮಶ್ಯಾಕ ಕೊಂಡಿ ದವಲಸಾಬ ಲಕ್ಕುಂಡಿ ರಾಜು ಜಾಲವಾದ ಮಾಬಣ್ಣ ಇಂಗನಕಲ್ಲ ಅಮೀನಪಟೇಲ ರಾ ಕಣಮೇಶ್ವರ ನಬಿಸಾ ಬಾಗವಾನ ಬಬರಪ್ಪ ಬಾಗವಾನ ಮೈಬುಬಪಟೇಲ್ ಮೈ ಕಣಮೇಶ್ವರ ಮುನ್ನಬಾಯಿ ಕಣಮೇಶ್ವರ ಲಾಳೇಪಟೇಲ್ ಇಂಗನಕಲ್ಲ ಮೊಶೀನ ಕಣಮೇಶ್ವರ ಬಾಬುಪಟೇಲ ಮೈ ಕಣಮೇಶ್ವರ ಕಾಜಸಾಬ ಕಲಕೇರಿ ಹಾಗೂ ಮುಸಲ್ಮಾನ್ ಸಮಾಜದ ಎಲ್ಲಾ ಜನರು ಈ ಪ್ರಾರ್ಥನೆಯಲ್ಲಿ ಭಾಗವಹಿಸಿದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button