ಕುಮತಿ ಗ್ರಾಮಕ್ಕೆ ಒಲಿದು ಬಂತು ಅಧ್ಯಕ್ಷ ಪಟ್ಟ.
ಜುಮ್ಮೋಬನಹಳ್ಳಿ ಜೂನ್.25

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಜುಮ್ಮೋಬನಹಳ್ಳಿ ಗ್ರಾಮ ಪಂಚಾಯಿತಿ. ಅಧ್ಯಕ್ಷರಾದ ಶ್ರೀಮತಿ ಸಾಕಮ್ಮ ಬೋರಣ್ಣ ಅವರು ರಾಜೀನಾಮೆ ನೀಡಿದ್ದು. ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕುಮತಿ ಗ್ರಾಮದ ಶ್ರೀಮತಿ ಬಿ.ಸಾಕಮ್ಮ ಓಬಣ್ಣ ಅವರು ಯಾರು ನಾಮಪತ್ರ ಸಲ್ಲಿಸಿರುವುದರಿಂದ. ಅವಿರೋಧವಾಗಿ ಆಯ್ಕೆ ಯಾಗಿರುತ್ತಾರೆಂದು. ಚುನಾವಣೆ ಅಧಿಕಾರಿ ತಹಸಿಲ್ದಾರ್ ರೇಣುಕಮ್ಮ ಅವರು. ಘೋಷಿಸಿದರು. ನಂತರ ತಹಸಿಲ್ದಾರ್ ರೇಣುಕಮ್ಮ ಅವರು ಮಾತನಾಡಿ ಗ್ರಾಮ ಪಂಚಾಯಿತಿಗಳಲ್ಲಿ ಬರುವ ಗ್ರಾಮಗಳ ಜನರಿಗೆ ಗ್ರಾಮ ಪಂಚಾಯಿತಿಯಲ್ಲಿ ಸಿಗುವ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಶ್ರೀಮತಿ ನೇತ್ರಮ್ಮ. ಜಿ ಓಬಣ್ಣ. ಅವರು ಮಾತನಾಡಿ ನೂತನವಾಗಿ ಅವಿರೋಧ ಆಯ್ಕೆ ಯಾಗಿರುವ ಅಧ್ಯಕ್ಷರು. ತಮ್ಮ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಭಿವೃದ್ಧಿ ಕೆಲಸವನ್ನು ಕೈಗೊಳ್ಳಿ ನಿಮ್ಮ ಜೊತೆಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಸದಸ್ಯರುಗಳು ಜೊತೆ ಇರುತ್ತಾರೆಂದು ತಿಳಿಸಿದರೆ. ಅಭಿವೃದ್ಧಿ ಅಧಿಕಾರಿ. ನಿಂಗಪ್ಪ ಅವರು ಚುನಾವಣೆ ಅಧಿಕಾರಿಗೆ ಹಾಗೂ ನೂತನ ಅಧ್ಯಕ್ಷರಿಗೆ ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀಮತಿ ಗಂಗಮ್ಮ ಆರ್ ರುದ್ರೇಶ್. ಗ್ರಾಮ ಪಂಚಾಯಿತಿ ಸದಸ್ಯರುಗಳಾದ. ಶ್ರೀಮತಿ ಶಾಂತಮ್ಮ. ಆರ್ ಪಿ ತಿಪ್ಪೇಸ್ವಾಮಿ, ಗೌಡ್ರು ಸಣ್ಣ ಓಬಯ್ಯ. ಶ್ರೀಮತಿ ತಿಪ್ಪಮ್ಮ. ನಾಗರಾಜ್. ಶ್ರೀಮತಿ ಚೆನ್ನಬಸಮ್ಮ. ಬೂದಿ ಬಸಪ್ಪ. ಜಿ ಮಲ್ಲಪ್ಪ. ಶ್ರೀಮತಿ ಸಾಕಮ್ಮ. ಬೋರಣ್ಣ. ಶ್ರೀಮತಿ ಸಾವಿತ್ರಮ್ಮ. ಗುರು ಚಿನಯ್ಯ. ಪಾಪಣ್ಣ. ದಾಸಪ್ಪ. ಬೋಸೆ ಪಾಪಯ್ಯ. ತಮ್ಮಯ್ಯನ ಗುಡ್ಡ ಬಸವರಾಜ್. ಶ್ರೀಮತಿ ಭಾಗ್ಯಮ್ಮ. ಸೋಮನ ಗೌಡ. ಶ್ರೀಮತಿ ದುರ್ಗಮ್ಮ. ದುರ್ಗಪ್ಪ. ಹಾಗೂ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಈ ಶರಣೇಶ್. ಮುಖಂಡ ಎ ರಾಜಣ್ಣ. ಜಿ.ಎಸ್.ಪಾಪ ಮುತ್ತಿ. ಲೋಕೇಶ್. ಟಿ.ಡಿ. ಪಾಪಣ್ಣ. ಸ್ವಾಮಿ. ಹಾಗೂ ಇನ್ನೂ ಅನೇಕ ಮುಖಂಡರು. ಗ್ರಾಮಸ್ಥರು. ಪಂಚಾಯಿತಿ ಸಿಬ್ಬಂದಿಗಳು. ಹಾಗೂ ಕಂಪ್ಯೂಟರ್ ಪ್ರದೀಪ್ ಕುಮಾರ್. ಲೈಬ್ರರಿ ಮುಖ್ಯಸ್ಥರು ಇದ್ದರು.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ.