ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ವತಿಯಿಂದ ಅರ್ಥ ಪೂರ್ಣ ಪತ್ರಿಕಾ ದಿನಾಚರಣೆ.
ಕಂಪ್ಲಿ ಜು.16

ಬಂಗ್ಲೆ ಮಲ್ಲಿಕಾರ್ಜುನ ಸಂಸ್ಥಾಪನೆಯ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ) ಕಂಪ್ಲಿ ತಾಲೂಕು ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ 23-24 ನೇ ಸಾಲಿನ 10 ನೇ ತರಗತಿಯಲ್ಲಿ ಉತ್ತಮ ಅಂಕ ಪಡೆದ ಕಂಪ್ಲಿ ತಾಲೂಕಿನ ಸರ್ಕಾರಿ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರವನ್ನು ದಿನಾಂಕ 15-07-2024 ರ ಶ್ರೀ ಅಭಿನವ ಪ್ರಭುಸ್ವಾಮಿಗಳು ಕಲ್ಮಠ ಕಂಪ್ಲಿ ಇವರ ದಿವ್ಯ ಸಾನಿಧ್ಯದಲ್ಲಿ ಶ್ರೀ ರವಿ ಮಣ್ಣೂರ್. ಅಧ್ಯಕ್ಷರು ಕರ್ನಾಟಕ ಕಾರ್ಯ ನಿರ್ವತ ಪತ್ರಕರ್ತರ ಧ್ವನಿ ಕಂಪ್ಲಿ ಅಧ್ಯಕ್ಷತೆಯಲ್ಲಿ ಶ್ರೀ ಬಂಗ್ಲೆ ಮಲ್ಲಿಕಾರ್ಜುನ. ರಾಜ್ಯಾಧ್ಯಕ್ಷರು ಕಾ ನಿ ಪ ಧ್ವನಿ ಶ್ರೀ ರಮೇಶ್ ಸುಗ್ಗೇನಹಳ್ಳಿ. ಶಿಕ್ಷಕರು ರಾಮಸಾಗರ ವಿಶೇಷ ಉಪನ್ಯಾಸ ದೊಂದಿಗೆ ಶ್ರೀ ಗಿರಿ ಯಾದವ್. ಜಿಲ್ಲಾಧ್ಯಕ್ಷರು ಮತ್ತು ಉಪಾಧ್ಯಕ್ಷರಾದ ಚಂದ್ರಶೇಖರ್ ಬೋವೆರು. ಉಪಸ್ಥಿತಿಯಲ್ಲಿ ವಿಶೇಷ ಆಹ್ವಾನಿತರಾದ ಶ್ರೀ ಕೆ ಬಿ ವಾಸು ಕುಮಾರ್. ಸಿಪಿಐ ಕಂಪ್ಲಿ.

ಶ್ರೀ ಆರ್ ಕೆ ಶ್ರೀಕುಮಾರ್. ತಾಲೂಕ್ ಪಂಚಾಯಿತಿ ಮಲ್ಲನಗೌಡ. ಪ್ರಭಾರಿ ತಾಲೂಕ ಪಂಚಾಯಿತಿ ಶ್ರೀ ಸಿಆರ್ ಹನುಮಂತ. ಜಿಲ್ಲಾಧ್ಯಕ್ಷರು ಚಲವಾದಿ ಮಹಾಸಭಾ ಭೀಮ್ ಆರ್ಮಿ (ಭಾರತ ಏಕತಾ ಮಿಷನ್) ಹಾಗೂ ಕರ್ನಾಟಕ ರಾಜ್ಯ ಅಸ್ಪರ್ಶ ವಿಮೋಚನ ಸಮಿತಿ ಸಹಯೋಗ ದೊಂದಿಗೆ ಶ್ರೀ ಕೆ ಲಕ್ಷ್ಮಣ. ಬುಜ್ಜಿಕುಮಾರ್. ಸಣ್ಣಪ್ಪ ತಳವಾರ್. ವೆಂಕಟೇಶ. ಡಾ: ರಾಜಕುಮಾರ್ ಶಿಕ್ಷಣ ಸಂಸ್ಥೆ ಬಂಗಿ ದೊಡ್ಡ ಮಂಜುನಾಥ. ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳು ಬೂದುಗುಂಪಿ ಹುಸೇನ್ ಸಾಬ್. ಹಿರಿಯ ಹಾಸ್ಯ ಕಲಾವಿದರು ಆರ್ ಎಂ ರಾಮಯ್ಯ ರಾಮಸಾಗರ ಬಳೆ ಮಲ್ಲಿಕಾರ್ಜುನ. ಸಮಾಜ ಸೇವಕರು ಸಪ್ಲೇಯರ್ ನಾಗರಾಜ್.ಸಮಾಜ ಸೇವಕರು ಮುಖ್ಯ ಅತಿಥಿಗಳಾದ ಟಿ ಎಮ್ ಬಸವರಾಜು. ಯುಗಂದರ್ ನಾಯ್ಡು. ರಾಷ್ಟ್ರೀಯ ಅಧ್ಯಕ್ಷರು ಕಿಸಾನ್ ಜಾಗೃತಿ ವಿಕಾಸ ಸಂಘ ಜಿ ರಾಮಣ್ಣ. ದಲಿತ ಮುಖಂಡರು ನಾಗೇಂದ್ರ. ಮುಖಂಡ ರಘು ಸಿ.ಭೀಮ್ ಆರ್ಮಿ ಟಿ ಹೆಚ್ ಎಂ ರಾಜ್‌ಕುಮಾರ್. ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕ ಅಧ್ಯಕ್ಷರು ಮತ್ತು ಕಲ್ಯಾಣ ಕರ್ನಾಟಕದ ಸಂಘಟನೆ ಕಾರ್ಯದರ್ಶಿ ಹಾಗೂ ಆರ್ ಟಿ ಐ ಮಾಹಿತಿ ಪತ್ರಿಕೆಯ ಸಹ ಸಂಪಾದಕರು ಇವರುಗಳ ಉಪಸ್ಥಿತಿಯಲ್ಲಿ ಶ್ರೀ ವಸಂತ ಕಹಳೆ. ಇವರ ನಿರೂಪಣೆ ಯೊಂದಿಗೆ ಪತ್ರಿಕಾ ದಿನಾಚರಣೆ ಮತ್ತು ಹತ್ತನೇ ತರಗತಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಮತ್ತು ಪೆನ್ನು ಪುಸ್ತಕ ಬಹುಮಾನ ನೀಡುವುದ ರೊಂದಿಗೆ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಲಾಯಿತು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಟಿ.ಎಚ್.ಎಂ ರಾಜಕುಮಾರ.ಕಂಪ್ಲಿ ಬಳ್ಳಾರಿ.