ರೈತರಿಗೆ ಬೆಳೆ ವಿಮೆ ಸಮೀಕ್ಷೆ ಬಗ್ಗೆ ಮಾಹಿತಿ ನೀಡಿದ – ಕೃಷಿ ಅಧಿಕಾರಿ ಎಚ್.ಕೆ. ಪಾಟೀಲ.
ದೇವರ ಹಿಪ್ಪರಗಿ ಜು.22





ರೈತರು ಬಿತ್ತನೆ ಮಾಡಿದ ಮುಂಗಾರು ಹಂಗಾಮಿನ ಬೆಳೆ ವಿಮೆ ಹಾಗೂ ಬೆಳೆ ಸಮೀಕ್ಷೆ ಬಗ್ಗೆ ಬೆಳೆ ವಿಮೆ ಒಂದು ಎಕರೆ ಎಷ್ಟು ಹಣ ಕಟ್ಟಿದ್ದಾರೆ ಎಷ್ಟು ವಿಮೆ ಹಣ ಬರುತ್ತದೆ, ಹಾಗೂ ಬೆಳೆ ಸಮೀಕ್ಷೆ ಯಾವ ರೀತಿ ಮಾಡಬೇಕು ಎಂದು ಸವಿಸ್ತಾರವಾಗಿ ರೈತರಿಗೆ ಮಾಹಿತಿ ನೀಡಿದ ದೇವರ ಹಿಪ್ಪರಗಿ ಕೃಷಿ ಅಧಿಕಾರಿಗಳಾದ ಎಚ್ ಕೆ ಪಾಟೀಲ, ತಿಳಿಸಿದರು,ತಾಲೂಕಿನ ಯಲಗೋಡ ಗ್ರಾಮದಲ್ಲಿನ ರೈತರಿಗೆ ಮುಂಗಾರು ಹಂಗಾಮಿನ ಬೆಳೆ ವಿಮೆ ಹಾಗೂ ಬೆಳೆ ಸಮೀಕ್ಷೆ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಾಯಬಣ್ಣ, ಬಾಗೇವಾಡಿ, ಶಿವಶಂಕರ ಬೂದಿಹಾಳ, ಸೋಮಶೇಖರ, ಹೋಸಮನಿ, ನೀಲಪ್ಪಹಡಪದ, ರೈತರಾದ, ತಿಪ್ಪಣ್ಣ ಗಾಣಿಗೇರ, ಮುರಗೇಪ್ಪ ದೊಡ್ಡಮನಿ, ಶೇಖಪ್ಪ ಕೆಂಭಾವಿ ಮಶೇಖಸಾಬ ಬಾಗವಾನ, ಬಸವರಾಜ ನಾಟಿಕಾರ, ಹಾಗೂ ಇನ್ನೂ ಹಲವಾರು ರೈತರು ಈ ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ. ದೇವರ ಹಿಪ್ಪರಗಿ.