“ಅಜ್ಞಾನದಿಂದ ಸುಜ್ಞಾನದಡೆ ಗುರುವಿನ ಸುಕೃತ ಫಲ”.
ಬಾಗಲಕೋಟೆ ಜು.22

ತಂದೆ ತಾಯಿಯೇ ದೈವ ಗುರುವೇ ಜೀವ ಅಜ್ಞಾನ ದಿಂದ ಜ್ಞಾನದಡೆ ಗುರುವಿನ ಫಲ ಅಮ್ಮ ಮಹಾಗುರು ಮಾತೆ ಅರಿವನು ಕೊಡುವವಳು ತಂದೆ ಮಹಾಗುರು ಜಗದ ಪರಿ ಅರಿವು ಆಶ್ರಯದಾತ ಗುರು ಜ್ಞಾನದ ಹಸಿವನು ನಿಗಿಸುವನು ಅಮ್ಮನ ಕಕುಲತೆ ನಿಸ್ವಾರ್ಥದಿ ಜಗದಿ ತೋರಿ ತಂದೆಯ ಶ್ರಮ ಸಾರ್ಥಕ ಜೀವನ ಸಾಗಿಸಿ ಗುರುವಿನ ಜ್ಞಾನ ದೀವಿಯ ಜಗವ ಬೆಳಗುವ ತಾಯಿ ತಂದೆ ಗುರು ವರ ಪ್ರದಾಯ ಪಡೆದು ಧನ್ಯತೆಯ ಭಾವ ಹಿರಿಯರ ಅನುಭವ ಅಮೃತ ಸುಮಾರ್ಗವ ನಿತ್ಯ ಸತ್ಯ ಸುಂದರ ಬದುಕಿನ ಪಯಣದಲಿ ಅನವರತ ದೊರೆಯಲಿ ಗುರುವಿನ ಬೆಳಕು ಗುರುವೇ ಸತ್ಯ ಗುರುವೇ ನಂಬಿಕೆ ಗುರುವೇ ಸುಮಾತು ಗುರುವೇ ಸುಭಾಷಿತ ಗುರುವೇ ಸಕಲ ಶಕ್ತಿ ಗುರುವೇ ಅಮೂಲ್ಯ ಗುರುವೇ ಗುರಿ ಗುರುವೇ ದುಃಖ ನಿವಾರಕ ಗುರುವೇ ಸಂಕಷ್ಟಗಳಿಗೆ ಮುಕ್ತಿ ಗುರುವೇ ಗೌರವ ಗುರುವೇ ಸಾಧನೆಗೆ ಮೂಲ ಗುರುವೇ ಸಕಲ ಶಕ್ತಿ ಗುರುವೇ ಕರುಣೆ ಕೃಪೆ “ಗುರುಭ್ಯೋ ನಮಃ ಗುರುವೇ ಸ್ಮರಣೆಯ ಶಕ್ತಿ ಗುರುವೇ ಮುಕ್ತಿ ದಾರಿ ಬೆಳಕು.
ಅಕ್ಷರ ಸ್ನೇಹಿ-ದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
“ವಿಶ್ವ ಆರೋಗ್ಯ ಸಂಜೀವಿನಿ”
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು
ಬಾಗಲಕೋಟೆ