ಕ್ಷೇತ್ರದ ವಿವಿಧ ಗ್ರಾಮಗಳಿಗೆ ಅಭಿವೃದ್ಧಿ ಸಾಧನೆಗೈದು ಉದ್ಘಾಟನೆ ಮಾಡಿದ ಶಾಸಕರು.
ಮೊಳಕಾಲ್ಮುರು ಜು.22

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಚಿತ್ರದುರ್ಗ 2021 – 22 ನೇ. ಸಾಲಿನ ಜಲಜೀವನ್ ಮಿಷನ್ ಯೋಜನೆ 235.₹ ಲಕ್ಷಗಳು ವೆಚ್ಚದಲ್ಲಿ ಕೊಂಡ್ಲಹಳ್ಳಿ ಗ್ರಾಮದಲ್ಲಿ ಶಾಸಕರು ಉದ್ಘಾಟನೆ ಮಾಡಿದರು ಮತ್ತು ಕೋನ ಸಾಗರ ದಿಂದ ಗೌರಸಮುದ್ರದ ಹೋಗುವ ದಾರಿ ಹೋಗುವ ರಸ್ತೆ ಅಭಿವೃದ್ಧಿ 100 ₹ ಲಕ್ಷದ ವೆಚ್ಚದಲ್ಲಿ ಉದ್ಘಾಟನೆ ಮತ್ತು ಕೋನ ಸಾಗರದ ಮ್ಯಾಗಲಾರ್ ಓಭಯನ ಹಟ್ಟಿ 1186 ₹ ಮನೆಗಳಿಗೆ ನಲ್ಲಿ ಜಲಜೀವನ್ ಮಿಷನ್ ಕಾಮಗಾರಿ ಯೋಜನೆ 135 ₹ ಲಕ್ಷಗಳ ವೆಚ್ಚದಲ್ಲಿ ಉದ್ಘಾಟನೆ ಮಾಡಿದ ಶಾಸಕರು ಮೊಳಕಾಲ್ಮೂರು ಗಡಿ ಭಾಗದ ಕ್ಷೇತ್ರವಾಗಿದ್ದು ಈ ಕ್ಷೇತ್ರದ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳು ಸರ್ಕಾರ ದಿಂದ ಮುಂಜೂರು ಮಾಡಿಸಿದಂತ ಎನ್ ವೈ ಗೋಪಾಲಕೃಷ್ಣ ಶಾಸಕರು ಈ ಕ್ಷೇತ್ರದ ಮತದಾರರು ನಾವು ಇಂತಹ ಎನ್ ವೈ ಗೋಪಾಲಕೃಷ್ಣ ಶಾಸಕರನ್ನು ಪಡೆದಿರುವುದು ನಮ್ಮ ಭಾಗ್ಯ ಎಂದು ಹೇಳುತ್ತಾರೆ. ಮತದಾರರು ಏಕೆಂದರೆ ಅಜ್ಞಾನಿ ಅಬ್ಬರಿಸಿ ಮಾತನಾಡಿದರೆ ಜ್ಞಾನಿ ಮೌನವಾಗಿ ಕೆಲಸಗಳು ಹಾಗುತ್ತವೆ ಎಂದು ಜ್ಞಾನವಂತರ ಮಾತು ಗಳಾಗಿರುತ್ತವೆ ಇದೇ ನಿಜ ಆಡಳಿತ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ ಹೊಂಬಾಳೆ ಮೊಳಕಾಲ್ಮುರು