“ಶ್ರಮದ ಬೇವರು ಹರಸಿ ಪರಿಸರ ಸ್ನೇಹಿಯಾಗಿ”…..

ಕಳಂಕ ಒಂದು ಕಪ್ಪು ಮಸಿ
ತಾಗದಿರಲಿ ಮನದಿ
ಸತ್ಯಮರೆ ಮಾಚಲು
ಹಸಿ ಸುಳ್ಳು ಬೇಡ
ನಿಜ ಗೊತ್ತಾದಾಗ ಕಸಿ ವಿಸಿ
ಉತ್ತಮ ಆರೋಗ್ಯಕ್ಕಾಗಿ ಊಟ
ನೀರು ಬಿಸಿ ನೀರು ಇರಲಿ
ಪ್ರಾಮಾಣಿಕ ಪ್ರಯತ್ನ
ಶ್ರಮದ ಬೇವರು ಹರಸಿ
ಪರಿಸರ ಸ್ನೇಹಿಯಾಗಿ
ಜೀವಮಾನದಲಿ
ಒಂದೇ ಒಂದು ಸಸಿ ನೆಡಿ
ನೆರೆ ಹೊರೆ ಸಮಾಜದಲ್ಲಿ
ಸುಕಾರ್ಯದಿ ಸದಾ ಹೆಸರಾಗಿರಿ
ಕರುನಾಡಮ್ನನ ಮಡಿಲಲಿ
ವಿಶ್ವ ಗುರು ಭಾರತ ರತ್ನ
ಹೆಮ್ಮೆಯ ಕಿರೀಟ ಪ್ರಾಯ ಏನಸಿ
ಭರತ ಕಿರುತಿ ಹರಡಿ ವಿಶ್ವದೆಲ್ಲೆಡೆ.
ಅಕ್ಷರ ಸ್ನೇಹಿ-ದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ.
ಬಾಗಲಕೋಟೆ

