ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ (ರಿ) ತಾಲೂಕ ಘಟಕ ಬ್ಯಾಡಗಿ.
ಬ್ಯಾಡಗಿ ಜು.29

ಇಂದು ತಾಲೂಕಾ ಘಟಕದ ಅಧ್ಯಕ್ಷರು ಮತ್ತು ಕಾರ್ಯ ನಿರ್ವಾಹಕ ಸಮಿತಿಯ ಎಲ್ಲಾ ಸದಸ್ಯರು ಸೇರಿಕೊಂಡು ವನ ಮಹೋತ್ಸವವನ್ನು ಎಸ್.ಎಸ್.ಪಿ.ಎನ್ ಗರ್ಲ್ಸ್ ಹೈಸ್ಕೂಲ, ಆವರಣದಲ್ಲಿ ಗಿಡ ನೆಡುವುದರ ಮೂಲಕ ಆಚರಿಸಲಾಯಿತು. ಅ.ಭಾ.ವಿ.ಲಿ ಮಹಾ ಸಭಾ ಬ್ಯಾಡಗಿ ತಾಲ್ಲೂಕು ಘಟಕದ ಅಧ್ಯಕ್ಷ ವಿಶ್ವನಾಥ ಅಂಕಲಕೋಟಿ. ಕಾರ್ಯ ನಿರ್ವಾಹಕ ಸಮಿತಿಯ ಸದಸ್ಯರಾದಂತಹ ಪಿ ಟಿ ಲಕ್ಕಣ್ಣವರ, ಚಂದ್ರಣ್ಣ ಶೆಟ್ಟರ. ಕೆ ಜಿ ಕಂಡೆಬಾಗುರ, ವಿ ವಿ ಗೊಡಚಿ, ಮಹೇಶ್ವರಿ ಪಸಾರದ, ಉಮಾ ಮಠದ, ಉಮಾ ಶಿರಗಂಬಿ, ಅಣ್ಣಪ್ಪ ಪೀಠದ. ಎಸ್ ಎಲ್ ತೆಂಬದ. ಮಹಾಂತೇಶ ಆಲದಗೆರಿ. ರಮೇಶ ಮೋಟೆಬೆನ್ನೂರ. ಶಂಭು ಮಠದ. ವಿ ವಿ ಹುಣಸಿಕಟ್ಟಿ. ಸುಭಾಸ ಎಲಿ. ಭಾಗವಹಿಸಿದ್ದರು ಎಂದು ಪತ್ರಿಕೆಗೆ ತಿಳಿಸಿದ್ದಾರೆ.