ಕ್ಷೇತ್ರದ ಅಭಿವೃದ್ಧಿಗೆ ಎಲ್ಲಾ ಸಮುದಾಯದ ಮತದಾರರು ಕೈ ಜೋಡಿಸ ಬೇಕೆಂದು – ಶಾಸಕರ ಆಶಯ.
ಮೊಳಕಾಲ್ಮುರು ಜು .31

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಾ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಲ್ಲಿ ಈಗ ಸುಮಾರು ಹತ್ತು ವರ್ಷ ದಿಂದ ಅಭಿವೃದ್ಧಿ ಕುಂಠಿತ ವಾಗಿರುತ್ತವೆ ಅದರಲ್ಲೂ ಮುಖ್ಯವಾದ ರೈತರಿಗೆ ಬೇಕಾಗುವ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮತ್ತು ಜಮೀನು ಇಲ್ಲದ ಬಡವರಿಗೆ ಬಗರ್ ಹುಕ್ಕಂ ಅರ್ಜಿಗಳು ಹಾಗೆ ಉಳಿದಿದೆ ಯಾವುವು ಅವು ಬಡವರಿಗೆ ತಲುಪಿಲ್ಲ ಮತ್ತು ಹಲವಾರು ಯೋಜನೆಗಳು ಕ್ಷೇತ್ರಕ್ಕೆ ಮಾಡ ಬೇಕಾದರೆ ಎಲ್ಲಾ ಪಕ್ಷದವರ ಸ್ನೇಹ ಬೇಕಾಗುತ್ತದೆ ಇಂತಹ ಸನ್ನಿವೇಶದಲ್ಲಿ ಈಗ ನಾನು ನನ್ನ ಸ್ವಂತ ಸ್ಥಳೀಯ ಕ್ಷೇತ್ರವಾಗಿರುವುದ ರಿಂದ ಒಳ್ಳೆಯ ಕೆಲಸಗಳು ಮಾಡ ಬೇಕೆಂದು ನನ್ನ ಮನಸ್ಸಿನಲ್ಲಿ ಇದೆ ಅದಕ್ಕಾಗಿ ಜನಗಳು ನನಗೆ ಕೈಜೋಡಿಸ ಬೇಕು ಎಂದು ಶಾಸಕರ ನಿರ್ಧಾರವಾಗಿರುತ್ತದೆ ಕ್ಷೇತ್ರದಲ್ಲಿ ಈಗ ಪಕ್ಷಗಳು ಹುಟ್ಟಿ ಕೊಂಡಿವೆ ಇಂತಹ ಪಕ್ಷಗಳು ಚುನಾವಣೆಯಲ್ಲಿ ಮಾತ್ರ ಇರಬೇಕು ಚುನಾವಣೆ ಗೆದ್ದ ಮೇಲೆ ಕ್ಷೇತ್ರದ ಮತದಾರರೆಲ್ಲ ಒಗ್ಗಟ್ಟಾಗಿರ ಬೇಕು ಕೆಲಸ ಮಾಡುವ ಶಾಸಕರಿಗೆ ಕೈಜೋಡಿಸ ಬೇಕು.

ಹಾಗಾದರೆ ಕ್ಷೇತ್ರ ಡೆವಲಪ್ಮೆಂಟ್ ಮಾಡಲು ಮನಸ್ಸು ಬರುತ್ತದೆ ಆಡಳಿತದಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಅನುದಾನ ಬೇಕಾಗುತ್ತದೆ ಅವಾಗ ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲಿ ರಸ್ತೆ ಚರಂಡಿ ಕುಡಿಯ ನೀರು ಶಿಕ್ಷಣ ಶಾಲೆ ಬಿಲ್ಡಿಂಗ್ ಗಳು ಮಾಸ ಶಾನಗಳು ಜನ ಸಾಮಾನ್ಯರಿಗೂ ಸರ್ಕಾರದ ಮೂಲಭೂತ ಸೌಕರ್ಯಗಳು ಮಾಡುವುದಕ್ಕೆ ಅನುಕೂಲವಾಗುತ್ತದೆ ಇದನ್ನು ಬಿಟ್ಟು ನಮ್ಮದ್ದೇ ನಡೆಯಬೇಕು ಹಂತ ಪಕ್ಷಗಳನ್ನು ಮುಂದಿಟ್ಟು ಕೊಂಡು ಜನ ಸಾಮಾನ್ಯರ ಕೆಲಸಗಳಿಗೆ ಅಡ್ಡಿ ಉಂಟು ಮಾಡಬಾರದು ಎಲ್ಲಾ ಬಡವರ್ಗದ ಜನ ಸಾಮಾನ್ಯರಿಗೆ ರೈತರಿಗೆ ಅನ್ಯಾಯವಾಗುತ್ತದೆ ಇಂತಹ ಅಸುಯೇ ಮನಸ್ಸುಗಳಿರುವ ಮತದಾರರು ಕೆಲಸಗಳಿಗೆ ಅಡ್ಡಿ ಪಡಿಸಬಾರದು ಕ್ಷೇತ್ರದ ಶಾಸಕರು ಮತ್ತು ಕೇಂದ್ರದ ಲೋಕಸಭಾ ಸದಸ್ಯರು ಇಬ್ಬರು ಕೈ ಜೋಡಿಸಿ ಕ್ಷೇತ್ರದ ಅಭಿವೃದ್ಧಿ ಮಾಡಿ ಎಂದು ಮತದಾರರು ಧ್ವನಿ ಎತ್ತಿದಾಗ ಮಾತ್ರ ಕ್ಷೇತ್ರದ ಕೆಲಸಗಳು ಸುಗಮವಾಗಿ ಸಾಗುತ್ತವೆ ಇದನ್ನು ಬಿಟ್ಟು ಅವರವರ ಮನಸ್ಸಿನಂತೆ ಕೆಲಸಗಳು ಮಾಡೋಕ ಹೋದರೆ ಅದು ಯಾರಿಗೂ ಇಷ್ಟ ಪಡುವುದಿಲ್ಲ ಮೊಳಕಾಲ್ಮೂರು ಕ್ಷೇತ್ರಕ್ಕೆ ಎನ್ ವೈ ಗೋಪಾಲಕೃಷ್ಣ ಒಳ್ಳೆಯ ಶಾಸಕರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ ಶ್ರೀ ಕೃಷ್ಣ ಪರಮಾತ್ಮರು ಇದ್ದಾಗೆ ಅವರನ್ನರಿಯದೆ ಒಳ್ಳೆ ಸ್ವಭಾವದ ಮನಸ್ಸಿನವರು ಈಗ ಒಂದು ವರ್ಷದ ಅವಧಿಗೆ ಸುಮಾರು ನೂರಾರು ಕೋಟಿಗಳಷ್ಟು ಅನುದಾನ ತಂದು ಎಲ್ಲ ಇಲಾಖೆಗೂ ಕ್ಷೇತ್ರ ಡೆವಲಪ್ಮೆಂಟ್ ಮಾಡಲು ಕ್ಷೇತ್ರದ ಎಲ್ಲಾ ಸಮುದಾಯದ ಮತದಾರರೆಲ್ಲ ಇಂಥವರಿಗೆ ಕೈಜೋಡಿಸಿ ಅಭಿವೃದ್ಧಿಗಳ ಪಥದಲ್ಲಿ ಸಾಗಿ ಎಂದು ಕ್ಷೇತ್ರದ ಮತದಾರರು ಹೇಳುತ್ತಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ ಹೊಂಬಾಳೆ ಮೊಳಕಾಲ್ಮುರು.