ವೀರಭದ್ರೇಶ್ವರ ಮೂರ್ತಿಗೆ ರುದ್ರಾಭಿಷೇಕ.
ಕಂದಗಲ್ಲ ಆ.05

ಇಲಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದ ಅಧಿದೇವ ಶ್ರೀ ವೀರಭದ್ರ ದೇವರು ಕಲ್ಯಾಣ ಚಾಲುಕ್ಯರ ಅವಧಿಯಲ್ಲಿ ನಿರ್ಮಾಣ ಗೊಂಡ ಐತಿಹಾಸಿಕ ವೀರಭದ್ರೇಶ್ವರ ದೇವಾಲಯದ ವೀರಭದ್ರ ದೇವರು ರಾಜ್ಯ ಸೇರಿದಂತೆ ನೆರೆಯ ಆಂಧ್ರ ಮಹಾರಾಷ್ಟ್ರ ಭಕ್ತರಿಗೂ ಆರಾಧ್ಯ ದೈವ, ಪವಾಡ ಪುರುಷ ವೀರಭದ್ರಶ್ವರನಿಗೆ ಶ್ರಾವಣ ಮಾಸದ ಅಂಗವಾಗಿ ನಿತ್ಯ ರುದ್ರಾಭಿಷೇಕ ನಡೆದಿದ್ದು ಭಕ್ತರು ನಾಗೇಶ ಮಾಲಿಮಠ ಕಿರಾಣಿ ಅಂಗಡಿ ಪೊ, ನಂ ೯೬೩೨೧೯೬೫೬೩ ಇವರಲ್ಲಿ ಹೆಸರು ನೊಂದಾಯಿಸಿ ರಶೀದಿ ಪಡೆಯ ಬೇಕು ಎಂದು ವೀರಭದ್ರೇಶ್ವರ ಜೀರ್ಣೋದ್ದಾರ ಸಮಿತಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್. ವಾಯ್ ಕಿಳ್ಳಿ ಇಲಕಲ್ಲ.